ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು : ಕೆ. ರಾಮು

ಬಳ್ಳಾರಿ / ಕಂಪ್ಲಿ : ಮಗು ಬೆಳೆಯುತ್ತಾ ಹೋದೆಂತೆಲ್ಲಾ ಹೊರ ಪ್ರಪಂಚದ ಜ್ಞಾನ ಪರಿಚಯಿಸುವ ಜವಾಬ್ದಾರಿ ಗುರುವಿನ ಮೇಲಿರುತ್ತದೆ. ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಂದ ಸಿಗುವ ಗೌರವ, ಪ್ರೀತಿ, ಆದರ ಬೇರೆ ಯಾವ ವೃತ್ತಿಯಲ್ಲಿ ಸಿಗಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಬದುಕಿನ ಮೌಲ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ. ರಾಮು ತಿಳಿಸಿದರು.

ಅವರು ಪಟ್ಟಣ ಸಮೀಪದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಜರುಗಿದ ಡಾ॥ ಸರ್ವಪಲ್ಲಿ ರಾಧಾಕೃಷ್ಣನ್‌ರವರ 137ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಧಾಕೃಷ್ಣನ್ ರವರು ಒಬ್ಬ ತತ್ವಜ್ಞಾನಿ, ಅತ್ಯುತ್ತಮ ಶಿಕ್ಷಕ, ಉಪರಾಷ್ಟ್ರಪತಿ, ರಾಷ್ಟ್ರಪತಿಗಳಾಗಿ ಈ ದೇಶಕ್ಕೆ ಅತ್ಯಮೂಲ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲೂ ತಮ್ಮ ಅಗಾಧ ಬರಹಗಳ ಮೂಲಕ ಹೋರಾಟಕ್ಕೆ ಕಿಚ್ಚು ಹಚ್ಚಿದ್ದರು. ಸಾಮಾನ್ಯ ಶಿಕ್ಷಕ ಸ್ಥಾನದಿಂದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ ಅವರ ಸಾಧನೆ ಅನುಕರಣೀಯ ಎಂದರು.

ಇದೇ ವೇಳೆ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ರೀತಿಯ ಸ್ಪರ್ಧೆಗಳು ಆಯೋಜಿಸಿದ್ದರು ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ವೇಳೆ ಎಲ್ಲಾ ಶಿಕ್ಷಕರಿಗೆ ಶ್ರೀ ಮಾತಾ ಮೊಟಸರಿ ವಿದ್ಯಾ ಸಂಸ್ಥೆ (ರಿ.) ವತಿಯಿಂದ ಕಿರು ಕಾಣಿಕೆಯಾಗಿ ಉಡುಗೊರೆಯೊಂದಿಗೆ ಗೌರವಿಸಲಾಯಿತು.

ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಹೆಚ್. ಮರಿಯಪ್ಪ ಮತ್ತು ಮುಖ್ಯ ಶಿಕ್ಷಕಿ ಎಂ. ಪುಷ್ಪಾ ಹಾಗೂ ಎಲ್ಲಾ ಸಹ ಶಿಕ್ಷಕರ/ ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

7 Responses

  1. Pretty nice post. I just stumbled upon your weblog and wished to say that I have really enjoyed browsing your blog posts.
    After all I will be subscribing to your rss feed and I hope you write again soon!

  2. I think this is among the most vital information for me.
    And i am happy studying your article. However want to statement on few basic issues, The
    website style is perfect, the articles is in reality excellent
    : D. Just right activity, cheers

  3. Attractive section of content. I just stumbled upon your web site and in accession capital to
    assert that I acquire actually enjoyed account your
    blog posts. Anyway I will be subscribing to your feeds and even I achievement you access consistently rapidly.

  4. Fantastic items from you, man. I’ve take note your stuff previous
    to and you are just extremely magnificent. I actually like what you have got right here, really like what you are stating and the way in which by which you assert it.
    You make it entertaining and you continue to take care of to keep it wise.
    I can not wait to read far more from you. This is actually a terrific website.

  5. Thanks for ones marvelous posting! I seriously enjoyed reading it, you
    might be a great author. I will make sure to bookmark your blog and will often come back later on. I
    want to encourage you to ultimately continue your great work, have a nice
    morning!

  6. Howdy just wanted to give you a quick heads up. The words in your article seem
    to be running off the screen in Chrome. I’m not sure if this is a formatting issue or something to do with browser compatibility but
    I thought I’d post to let you know. The style and design look great though!
    Hope you get the issue solved soon. Cheers

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!