ಬಳ್ಳಾರಿ / ಕಂಪ್ಲಿ : ಮಂಗಳವಾರ ನಡೆದ ಪದವಿ ಪೂರ್ವ ಶಿಕ್ಷಣ ಇಲಾಖೆಯ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಷಾಮಿಯಾ ಚಂದ್ ಸರಕಾರಿ ಪದವಿ ಪೂರ್ವ ಕಾಲೇಜು ಕಂಪ್ಲಿ (1) ವಾಲಿಬಾಲ್ ಪ್ರಥಮ ಸ್ಥಾನ ಪಡೆದಿದೆ (2) ತ್ರೋ ಬಾಲ್ ಪ್ರಥಮ ಸ್ಥಾನ (3)ಚೇಸ್ ಪ್ರಥಮ ಸ್ಥಾನ ಮತ್ತು ಖೋ ಖೋ ದ್ವಿತೀಯ ಸ್ಥಾನ ಪಡೆದಿದೆ.
ಪ್ರಾಂಶುಪಾಲರಾದ ಸಿದ್ದಪ್ಪ ಪರಮೇಶ್ವರ್ CDMC ಕಾರ್ಯಧ್ಯಕ್ಷರಾದ ರಾಜೇಶ್ CDMC ಸದಸ್ಯರು ಹಾಗೂ ಉಪನ್ಯಾಸಕರು ಸಿಬ್ಬಂದಿವರ್ಗ ಅಭಿನಂದನೆಗಳು ಸಲ್ಲಿಸಿದ್ದಾರೆ. ಸರಕಾರಿ ಕಾಲೇಜು ಉತ್ತಮ ರೀತಿಯಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















