ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡ ಜಾನಪದ ಬಳಗದ ಪದಾಧಿಕಾರಿಗಳ ಆಯ್ಕೆ

ಬಾಗಲಕೋಟೆ/ಇಲಕಲ್ಲ: ನಗರದ ಕನ್ನಡ ಜಾನಪದ ಬಳಗದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಮರೇಶ ಐಹೊಳ್ಳಿ(ಅಧ್ಯಕ್ಷರು),
ಗಿರಿಜಾ ಶಿವಬಲ್(ಉಪಾಧ್ಯಕ್ಷೆ),
ಶ್ರೀಧರ ಜೋಗಿನ (ಕಾರ್ಯದರ್ಶಿ),
ಲಕ್ಷ್ಮಣ ಚಲವಾದಿ (ಖಜಾಂಚಿ),
ಜಗದೀಶ ಗಿರಡ್ಡಿ(ಸಂಚಾಲಕ),
ಪ್ರವೀಣ ಸಜ್ಜನ(ಸಹ ಕಾರ್ಯದರ್ಶಿ),
ಬಸವರಾಜ ಚಳಗೇರಿ(ಪತ್ರಿಕಾ ಕಾರ್ಯದರ್ಶಿ),
ಮಲ್ಲಪ್ಪ ಅಂಗಡಿ,ಗೀತಾ ವಾಸೆ(ಸಂಘಟನಾ ಕಾರ್ಯದರ್ಶಿ),
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಬಸಪ್ಪ ನಾಡಗೇರ,ಅಮರೇಶ ವೀರಾಪೂರ,
ಗುಂಡಪ್ಪ ಕುರಿ,ಮಹೇಶ ವಾಲಿಕಾರ,
ಅಲ್ಲಮಪ್ರಭು ವಂಶಾಕೃತಮಠ,ಶಂಕರ ಮಡಿವಾಳರ,ದಶರಥ ಏಕಬೋಟೆ, ಪದ್ಮಾವತಿ ತಳಗೇರಿ,ವೀರಮ್ಮ ಕುಂಬಾರ,
ಲಲಿತಾ ಅಂಗಡಿ,ಪ್ರೇಮಕ್ಕ ವಸ್ತ್ರದಮಠ,
ಕುಸಮಾ ಕಳ್ಳೊಳ್ಳಿ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಶ್ರೀಧರ ಜೋಗಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!