ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ದೇಗಲಮಡ್ಡಿ ಗ್ರಾಮದ ರೈತನಾದ ಬೀರಗೊಂಡ ತಂದೆ ಬಕ್ಕಪ್ಪ ಪೂಜಾರಿ ಎಂಬವರ ಸ್ವಂತ ಹೊಲದಲ್ಲಿ ಕೊಳವೆ ಬಾವಿಯನ್ನು ಕೊರೆಸಿದರು ಅದರಲ್ಲಿ ಅವನ ಅಳತೆಗೆ ಮೀರಿ ಸುಮಾರು ಐದೂವರೆ ಆರು ಇಂಚು ನೀರು ಉಕ್ಕಿ ಹರಿದು ಬಂದಿದ್ದು ಅದರಿಂದ ರೈತನ ತನ್ನ ಮುಂದಿನ ಜೀವನ ಈ ಕೊಳವೆ ಬಾವಿಯ ಮೂಲಕ ತಮ್ಮ ಕುಟುಂಬ ವನ್ನು ನಡೆಸುತ್ತೆ ಎಂದು ಕರುನಾಡ ಕಂದ ಪತ್ರಿಕೆ ವರದಿಗಾರರಿಗೆ ತಿಳಿಸಿದ್ದಾರೆ.ಗ್ರಾಮದ ಯುವ ರೈತರಾದ ಅಶೋಕ ಶ್ರೀನಿವಾಸ ರೆಡ್ಡಿ ಅರವಿಂದ್ ಶಿವಾನಂದ ಗುಂಡಪ್ಪ ಮತ್ತು ಸುದೀಪ್ ಹಾಗೂ ಇನ್ನೂ ಹಲವಾರು ರೈತರು ಈ ಸಂತೋಷದ ಸಂದರ್ಭದಲ್ಲಿ ಭಾಗಿಯಾಗಿದ್ದರು
-ಕರುನಾಡ ಕಂದ ಪತ್ರಿಕೆ ವರದಿಗಾರ ಪ್ರಕಾಶ್ ಎಸ್ ಪೂಜಾರಿ
