ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಡೊಣ್ಣೂರ್ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ತಾಪುರ ಹಾಗೂ ಅಜಿಮ್ ಪ್ರೇಮಜಿ ಪೊಂಡೆಶನ ವತಿಯಿಂದ ಬಾಲ ಮೇಳ ಚಿಣ್ಣರ ಚಿಲಿಪಿಲಿ ತಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿಯಾರಾದ ಶ್ರೀಮತಿ ಶೀಲದೇವಿ, ಗೀತಾ ಯಡ್ರಾಮಿ, ಪ್ರದೀಪ್ ಡೊಣ್ಣೂರ್ ಗ್ರಾಮ ಪಂಚಾಯತ್ ಸದಸ್ಯರು ಡೊಣ್ಣೂರ್, ಕವಿತ, ಜೊತಿಕಾ ಅಜಿಮ್ ಪ್ರೇಮಜಿ ಫೌಂಡೇಶನ್, ಅನನ್ಯ ರೇಣುಕಾ, ಡೊಣ್ಣೂರ್ ಅಂಗನವಾಡಿ ಕಾರ್ಯಕರ್ತರು ಶ್ರೀಮತಿ ಪಾರ್ವತಿ ಕೆ,ಕೋರವಾರ ವಲಯದ ಎಲ್ಲಾ ಕಾರ್ಯಕರ್ತರು ಕಾಳಗಿ ತಾಲೂಕಿನ ವಿವಿಧ ಅಂಗನವಾಡಿ ಕಾರ್ಯಕರ್ತರು ಗ್ರಾಮಸ್ಥರು ಉಪ ಸ್ಥಿತರಿದ್ದರು.
ವರದಿ : ಚಂದ್ರಶೇಖರ ಆರ್ ಪಾಟೀಲ್



















