ವಿಜಯಪುರ:ಬೀದಿ ವ್ಯಾಪಾರಸ್ಥರ ಸಂಘˌ ವಿಜಯಪುರ ಇವರಿಂದ ಬೀದಿ ವ್ಶಾಪಾರಸ್ಥರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆ 10:30 ಗಂಟೆಗೆ ಶ್ರೀ ಕಂದಗಲ್ಲ ಹಣಮಂತರಾಯ ರಂಗ ಮಂದಿರ ˌ ವಿಜಯಪುರದಲ್ಲಿ ಸಮಾವೇಶ ಏರ್ಪಡಿಸಿದ್ದರು ಸಂಘದ ಅಧ್ಶಕ್ಷರಾದಂತ ಶ್ರೀಎಸ್.ಪಿ.ಕಲಬುರ್ಗಿ (ಅಪ್ಪು) ಉಪಾಧ್ಶಕ್ಷರಾದ ಶ್ರೀನಿಜಾಮುದ್ದೀನ ಶೇಖ ರವರು ಅದ್ದೂರಿಯಾಗಿ ಸಮಾವೇಶವನ್ನು ಹಾಗೂ ಸಂಗಡಿಗರು ಅದ್ದೂರಿಯಾಗಿ ಏರ್ಪಡಿಸಿದ್ದರು ಎಲ್ಲಾ ಸದಸ್ಶರು ನಗರದ ಗಾಂಧಿ ಚೌಕದಿಂದ ಮೆರವಣಿಗೆಯನ್ನು ಪಾದಯಾತ್ರೆ ಮುಖಾಂತರ ತಮ್ಮ ಒಗ್ಗಟ್ಟನ್ನ ತೋರಿಸುತ್ತಾ ಶ್ರೀ ಜಗದಜ್ಶೋತಿ ಬಸವೇಶ್ವರ ಸರ್ಕಲ ಮಾರ್ಗ ಮೂಲಕ ಸಂವಿಧಾನ ಶಿಲ್ಪಿ ಶ್ರೀ ಬಾಬಾ ಸಾಹೇಬ ಅಂಬೇಡ್ಕರ ಸರ್ಕಲ ಮೂಲಕ ಶ್ರೀ ಕಂದಗಲ ಹಣುಮಂತರಾಯ ರಂಗ ಮಂದಿರದಲ್ಲಿ ಬಂದು ಸೇರಿದರುˌ ಕಾರ್ಯಕ್ರಮದ ಉಧ್ಘಾಟನೆಯನ್ನ ಮುಖ್ಶ ಅತಿಥಿಗಳಾದ ಸೀನಿಯರ್ ಸಿವಿಲ್ ಜಡ್ಜ್ ಮೆಂಬರ ಸೆಕ್ರೇಟರಿ ಡಿˌಎಲ್ˌಎಸ್ˌಎ.ಗಳಾದ ಶ್ರೀ ವೆಂಕನ್ನ ಹೊಸಮನಿ ರವರು ಜ್ಶೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ದರು “ರಸ್ತೆ ಬದಿ ವ್ಶಾಪಾರಿಗಳ ಕಾಯ್ದೆ 2014 ರ ಬಗ್ಗೆ ಉಪನ್ಯಾಸ ಮಾಡಿದರು ಹಾಗೂ ಕಾಯ್ದೆ ಇದೆ ಎಂದು ಹೇಗೆಂದರೆ ಹಾಗೆ ನಡೆದುಕೊಳ್ಳುವದಲ್ಲ ಸರಿಯಾಗಿ ಅನುಸರಿಸಿಕೊಂಡು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಸ್ವಚ್ಛತೆಯ ಬಗ್ಗೆ ಜಾಗ್ರತೆ ಮೂಡಿಸಿದರೂ ವಿಜಯಪುರ ಜಿಲ್ಲೆಯ ನಗರ ಮುನಸಿಪಲ್ ಕಾರ್ಪೊರೇಷನ ವತಿಯಿಂದ ಸ್ವಚ್ಛತೆ ಗೊಸ್ಕರ ಹಣವನ್ನ ವಿನಿಯೊಜಿಸಿದ್ದಾರೆ ಅದಕ್ಕೆ ತಮ್ಮ ಸಹಕಾರ ಅತೀ ಮುಖ್ಶ ಎಂದು ಅರಿವು ಮೂಡಿಸಿದರು ಕಾರ್ಯಕ್ರಮದಲ್ಲಿ ಶ್ರೀ ಎಚ್ ˌಡಿˌಆನಂದಕುಮಾರ ಸುಪರಿಡೆಂಟ ಆಪ್ ಪೋಲಿಸ ವಿಜಯಪೂರ. ಶ್ರೀ ರಾಜಶೇಖರ ಡಂಬಳ ಪ್ರೊಜೆಕ್ಟ ಡೈರೆಕ್ಟರ ಡಿˌಯುˌಡಿˌˌಸಿˌವಿಜಯಪುರ ಇನ್ನಿತರರು ಉಪಸ್ಥಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.