ವಿಜಯಪುರ / ಮುದ್ದೇಬಿಹಾಳ :
ನಾಲತವಾಡದ ಕಾಯಕಯೋಗಿ ಲಿಂ.ಶ್ರೀ ಶಾಂತಪ್ಪ ಶಿವಪ್ಪ ನವಲಿ ರವರು 26-12-2025ರಂದು ಲಿಂಗೈಕ್ಯರಾದರು. 75 ವಯಸ್ಸು ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಶಿಕ್ಷಕರು ಮೂವರು ಜನ ಸಹೋದರರು ಐದು ಜನ ಸಹೋದರಿಯರು ಐದು ಜನ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸಂತಾಪ ಸೂಚಿಸುವವರು :
ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘ, ನಾಲತವಾಡದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ಶಿವಪ್ಪ ನವಲಿ,
ಶಿಕ್ಷಕ ಸಹೋದರರಾದ ಶ್ರೀ ಜಗದೀಶ ಹಾಗೂ ಶ್ರೀ ಸಂಗಮೇಶ ಶಾಂತಪ್ಪ ನವಲಿ,
ಶ್ರೀಮಂತ ಶ್ರೀ ಶಂಕರಾವ ದೇಶಮುಖ
ಗುರುಪ್ರಸಾದ ದೇಶಮುಖ,
ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಪೃಥ್ವಿರಾಜ್ ನಾಡಗೌಡ,
ಶ್ರೀ ಶರಣ ವೀರೇಶ್ವರರ ಬ್ಯಾಂಕಿನ ಅಧ್ಯಕ್ಷರಾದ
ಶ್ರೀ ಎಂ ಎಸ್ ಪಾಟೀಲ,
ಶ್ರೀ ಸಂಗಮೇಶ್ವರ ಸಂಸ್ಥೆ ತಾಳಿಕೋಟೆಯ ಅಧ್ಯಕ್ಷರಾದ ಶ್ರೀ ಎಚ್ಎಸ್ ಪಾಟೀಲ,
ಪ್ರಗತಿಪರ ರೈತ ಸಂಶೋಧಕ ತಜ್ಞರಾದ ಶ್ರೀ ಅರವಿಂದ ಕೊಪ್ಪ,
ಶ್ರೀ ಅಮರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶಗೌಡ ಶಿವಪ್ಪಗೌಡ ತಾತರೆಡ್ಡಿ,
ಶ್ರೀ ಬೀರಲಿಂಗೇಶ್ವರ ವಿದ್ಯಾವರ್ಧಕ ಸಂಘ ಮುದ್ದೇಬಿಹಾಳದ ಅಧ್ಯಕ್ಷರಾದ ಶ್ರೀ ಹನುಮಂತ ಟಿ. ಕುರಿ,
ಹಾಗೂ ನಾಲತವಾಡದ ಎಲ್ಲಾ ಸಮಾಜದ ಗುರುಹಿರಿಯರು.



















