ಬಳ್ಳಾರಿಯ ಮಣ್ಣಿನ ಮಗ, ಮಾಜಿ ಸಚಿವರು ಹಾಗೂ ಗಂಗಾವತಿಯ ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ ಗಾಲಿ ಜನಾರ್ದನ್ ರೆಡ್ಡಿ ಅಣ್ಣನ 59ನೇ ಜನ್ಮದಿನದ ಅಂಗವಾಗಿ , ಶ್ರೀ ಹುಂಡೇಕರ್ ರಾಜೇಶ್ ಅವರ ನೇತೃತ್ವದಲ್ಲಿ ನಾಳೆ ಬಳ್ಳಾರಿ ಜಿಲ್ಲೆ ಆಸ್ಪತ್ರೆಯ (ಗೌಸ್ ಆಸ್ಪತ್ರೆ) ಆವರಣದಲ್ಲಿ ಅನ್ನ ದಾಸೋಹ ಕಾರ್ಯಕ್ರಮ ಹಾಗೂ ಗರ್ಭಿಣಿ ಹೆಣ್ಣು ಮಕ್ಕಳಿಗೆ ಬ್ರೆಡ್ ಮತ್ತು ಹಣ್ಣು ಹಂಪಲುಗಳನ್ನು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹುಂಡೇಕಾರ್ ರಾಜೇಶ್ ಅವರು ತಿಳಿಸಿದರು.
ವರದಿ ಜಾಫರ್ ಸಾದಿಕ್




















