ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರು ಗುಂಡ ಬ್ರಹ್ಮೇಶ್ವಸ್ವಾಮಿ ಮಠ ಸ್ವಟಿಕಾಪುರಿ ಮಹಾಸಂಸ್ಥಾನ ಶ್ರೀ ಕ್ಷೇತ್ರ ಪತ್ತನಾಯಕ ನಹಳ್ಳಿ ಕೃಷಿ ಮತ್ತು ವಸ್ತು ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಶ್ರೀ ನಂಜಾವಧೂತ ಸ್ವಾಮೀಜಿ ಗಳು ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಕೃಷ್ಣಪ್ಪ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ ಅವರು ಗ್ರಾಮೀಣ ಭಾಗದ ಹಳ್ಳಿಯ ರೈತರಿಗೆ ಆಧುನಿಕ ಕಾಲದ ಕೃಷಿ ಉಪಕರಣಗಳು ಕೀಟ ನಾಶಕಗಳು ಸಾಮಾಜಿಕ ಅರಣ್ಯ ಮೀನುಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಮುಂತಾದ ಇಲಾಖೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ ಗಳು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕೃಷ್ಣಪ್ಪ ಬಿ.ಆರ್.ಸಿ, ಬಿ.ಆರ್.ಒ, ಸಿ.ಆರ್.ಪಿ, ಡಿಡಿಪಿಐ ಮಾಧವರೆಡ್ಡಿ, ಕಿರಣ್ ಗೌಡ ಸೇರಿದಂತೆ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಕೊಟ್ಟ ಕರಿಯಣ್ಣ




















