ತಂಬಾಕು ಬೆಳೆಗಾರರ ಹೋರಾಟ ಇಂದು ಮೈಸೂರಿನಲ್ಲಿ ಆರ್‌ಎಂಒ ಕಚೇರಿ ಮುಂದೆ ಕರ್ನಾಟಕ ರಾಜ್ಯ ತಂಬಾಕು ಬೆಳೆಗಾರ ಹಿತರಕ್ಷಣಾ ಹೋರಾಟ ಸಮಿತಿ ಇವರು ಇಂದು ಸುಮಾರು 16 ವರ್ಷಗಳಿಂದ ಲೇಸನ್ಸ್ ಇಲ್ಲದ ರೈತರು ತಂಬಾಕು ಮಾರಾಟ ಮಾಡುತ್ತಿದ್ದು ಈ ವರ್ಷ ಫೆಬ್ರವರಿ ಮುಗೀತಾ ಬಂದರು ಲೇಸನ್ ಹೊಂದಿಲ್ಲದ ರೈತರ ತಂಬಾಕು ಮಾರಾಟ ಮಾಡಲು ಅವಕಾಶ ನೀಡದ ಕಾರಣ ಲೆಸೆನ್ಸ್ ಇಲ್ಲ ಎಂಬ ಕಾರಣಕ್ಕಾಗಿ ತಂಬಾಕು ಮಂಡಳಿ ಯಾವುದೇ ಸೌಲಭ್ಯ ನೀಡದೆ ಕೋಟ್ಯಾಂತರ ಹಣವನ್ನು ರೈತರಿಂದ ವಸೂಲಿ ಮಾಡಿಕೊಂಡಿದ್ದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಲೈಸೆನ್ಸ್ ಇಲ್ಲದ ರೈತರ ತಂಬಾಕು ಮಾರಾಟ ಮಾಡಲು ನೋವು ಮಾಡಿಕೊಡೋದಲ್ಲದೆ ಅವರಿಗೆ ಲೈಸೆನ್ಸ್ ನೀಡಬೇಕೆಂದು ಪ್ರತಿಭಟನಾಕಾರರು ಆರ್‌ಎಂಒ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದರು ಈ ಹೋರಾಟದಲ್ಲಿ ಗೋವಿಂದಯ್ಯ ಅಧ್ಯಕ್ಷರು, ಬಸವರಾಜ್ ಕಲ್ಕುಣಿಕೆ ಪ್ರಧಾನ ಕಾರ್ಯದರ್ಶಿ, ವೀರಪ್ಪ ಕಲ್ಲಳ್ಳಿ ಉಪಾಧ್ಯಕ್ಷರು ಕೃಷ್ಣ ಕಲಕುಣಿಕೆ ಉಪಾಧ್ಯಕ್ಷರು ರೈತ ಮುಖಂಡರಾದ ಷಣ್ಮುಖ ಚಂದ್ರಶೇಖರ ಪುಟ್ಟರಾಜ ಗೋವಿಂದಾಚಾರಿ ಚಿನ್ನಪ್ಪ ನಾಗಪ್ಪ ತಮ್ಮನಗೌಡರು ನಾಗನಹಳ್ಳಿ ಸಣ್ಣ ನಾಯಕರು ಹೀರಿಕ್ಯಾತನಹಳ್ಳಿ ಮಾದೇವ ನಾಯಕರು ಮಾಧುರ್ ಶೇಖರ್ ಶಿವಣ್ಣ ಮಾದಳ್ಳಿ ನರಸಾಚಾರಿ ಪಿ ಕೊಪ್ಪಲ್ ನಿಂಗರಾಜ್ ಕಲ್ಲಳ್ಳಿ, ಮಲ್ಲಪ್ಪ ಕಲ್ಲಳ್ಳಿ ರವಿ ಕಲ್ಕುಣಿಕೆ ಹಾಗೂ ಇನ್ನು ಹಲವಾರು ರೈತ ಮುಖಂಡರು ಮೈಸೂರು ಜಿಲ್ಲಾ ತಂಬಾಕು ಬೆಳೆಗಾರರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು
-ಆರ್ ಶಂಕರ್ ಹಂಡಿತವಳ್ಳಿ