ಬೀದರ್ ಜಿಲ್ಲೆಯ ಔರಾದ ತಾಲೂಕಿನ ಅವರ ಗ್ರಾಮದಲ್ಲಿ ದಿನಾಂಕ 12/02/26 ರಿಂದ 17/02/26 ವರೆಗೆ ಸುಕ್ಷೇತ್ರ ಶ್ರೀ ಅಮರೇಶ್ವರ ಉದ್ಭವ ಲಿಂಗ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದೆ.
ಜಿಲ್ಲಾ ಎಲ್ಲಾ ಭಕ್ತಾದಿಗಳು ಈ ಜಾತ್ರೆಗೆ ಬಂದು ದೇವರ ದರ್ಶನ ಪಡೆದು ಪುನೀತರಾಗಬೇಕೆಂದು ಔರಾದ್ ಬಿ. ಗ್ರಾಮದ ಸಮಸ್ತ ಗ್ರಾಮಸ್ಥರು ಹಾಗೂ ಶ್ರೀ ಅಂಬರೀಶ್ವರ ಉದ್ಭವ ಲಿಂಗ ದೇವಸ್ಥಾನದ ಟ್ರಸ್ಟ್ (ರಿ.) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ ಸಂಗಮೇಶ್ ಚಿದ್ರೆ



















