ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬ್ಲೂ ಡ್ರಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಗೆ ಐದು ಬಂಗಾರದ ಪದಕ

ನಾಲ್ಕನೇ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಪಂದ್ಯದಲ್ಲಿ ಬ್ಲೂ ಡ್ರಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಗೆ ಐದು ಬಂಗಾರದ ಪದಕ ಐದು ಬೆಳ್ಳಿ ಪದಕ.
4ನೇ WKMA ಓಪನ್ ಕರಾಟೆ ಚಾಂಪಿಯನ್‌ಶಿಪ್ 2026-
(08-02-2026) ‘ಕ್ವೀನ್ ಮೇರಿಸ್ ಕಾಲೇಜು’, ಚೆನ್ನೈ, ತಮಿಳುನಾಡು.

ಬಾಲಕಿಯರ ವಿಭಾಗ:
(17 ವರ್ಷದ – 36 ಕೆಜಿ) ವಿಭಾದಲ್ಲಿ – ಉಷಾ ಕಟಾ ಮತ್ತು ಕುಮಿಟೆಯಲ್ಲಿ ಪ್ರಥಮ ಸ್ಥಾನ, ಆಫ್ರಿನ್ (14 ವರ್ಷ ವಿಭಾಗದಲ್ಲಿ 33ಕೆಜಿ) ಕಟದಲ್ಲಿ 2 ನೇ ಸ್ಥಾನ ಮತ್ತು ಕುಮಿಟೆಯಲ್ಲಿ 2 ನೇ ಸ್ಥಾನ.

ಬಾಲಕರ ವಿಭಾಗ:
ಬಾಲಕರ (17 ವರ್ಷ- 46ಕೆಜಿ) ವಿಭಾಗದಲ್ಲಿ – ವರುಣ್ ಕುಮಿಟೆಯಲ್ಲಿ 1 ನೇ ಸ್ಥಾನ ಮತ್ತು ಕಟದಲ್ಲಿ 2 ನೇ ಸ್ಥಾನ.

ಹಿರಿಯರ ವಿಭಾಗದಲ್ಲಿ:
ಮೋಹನ್ ಕುಮಾರ್ (20ವರ್ಷಕ್ಕಿಂತ ಮೇಲ್ಪಟ್ಟು -56ಕೆಜಿ) ಕುಮಿಟೆಯಲ್ಲಿ ಪ್ರಥಮ ಸ್ಥಾನ & ಕಟಾದಲ್ಲಿ ದ್ವಿತೀಯ ಸ್ಥಾನ,

ಮತ್ತು ಮಾಸ್ಟರ್ ವಿಭಾಗ –
ಷಣ್ಮುಖಪ್ಪ ಎಸ್ (20ವರ್ಷಕ್ಕಿಂತ ಮೇಲ್ಪಟ್ಟು -69ಕೆಜಿ) – ಕುಮಿಟೆಯಲ್ಲಿ ಪ್ರಥಮ ಸ್ಥಾನ & ಕಟಾದಲ್ಲಿ ದ್ವಿತೀಯ ಸ್ಥಾನ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!