ಇಂದಿನ ಮುಷ್ಕರದಲ್ಲಿ ತಿಳಿಸಿದಂತೆ ನಮ್ಮ ಈ ಮುಷ್ಕರಕ್ಕೆ ನಾವು ಇಟ್ಟಿರುವ ಕಾಯಂಗೊಳಿಸಬೇಕು. ಎಂದು ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ಅಧಿಕಾರಿಗಳು ಇದುವರೆಗೂ ಸ್ಪಂದಿಸದೆ ಇದ್ದುದ್ದರಿಂದ. ಇಂದು ಗೌರವಾನ್ವಿತ ಮಾನ್ಯ ಶ್ರೀ ತಾವರ್ ಚೆಂದ್ ಗೆಹಲೋಟ್ ರಾಜ್ಯಪಾಲರು ಕರ್ನಾಟಕ ಇವರನ್ನು ಭೇಟಿ ಮಾಡಿದ ಛಾಯಾಚಿತ್ರಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ.
ಮುಂದುವರಿದು ಮಾನ್ಯ ರಾಜ್ಯಪಾಲರು ಈಗಾಗಲೇ ತಮಗೆ ತಿಳಿಸಿದಂತೆ ಮೊದಲು ನಮ್ಮನ್ನು ನಮ್ಮ ಹುದ್ದೆ ಹೆಸರು ಪಡೆಯುತ್ತಿರುವ. ವೇತನವನ್ನು ಕೇಳಿದರು ತದನಂತರ ಈಗಾಗಲೇ ನಾವು ಸಲ್ಲಿಸಿದ ಆರು ರಾಜ್ಯಗಳ ಕಾಯಂ ಮಾಡಿದ ಆದೇಶಗಳನ್ನು ವೀಕ್ಷಿಸಿದರು ತಕ್ಷಣ ರಾಜ್ಯ ಸರ್ಕಾರಕ್ಕೆ ಅಂದರೆ ಮಾನ್ಯ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಟಿಪ್ಪಣಿ ಬರೆದು ತಕ್ಷಣ ಕರೆದು ಇವರ ಬೇಡಿಕೆ ಬಗ್ಗೆ ಚರ್ಚಿಸಬೇಕಾಗಿ ಬರೆಯುವುದಾಗಿ ತಿಳಿಸಿದರು. ಗೌರವಾನ್ವಿತ ಸನ್ಮಾನ್ಯ ರಾಜ್ಯಪಾಲರಿಗೆ ಸಂಘದ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತಿದ್ದೇನೆ.
ರಾಜ್ಯ ಅಧ್ಯಕ್ಷರಾದ ಕುಮಾರಸ್ವಾಮಿ ಎನ್.ಹೆಚ್. ಎಂ. ಒಳಗುತ್ತಿಗೆ ನೌಕರರ ಸಂಘ
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಇಂದಿನ ಮುಷ್ಕರದಲ್ಲಿ ತಿಳಿಸಿದಂತೆ ನಮ್ಮ ಈ ಮುಷ್ಕರಕ್ಕೆ ನಾವು ಇಟ್ಟಿರುವ ಕಾಯಂಗೊಳಿಸಬೇಕು. ಎಂದು ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ಅಧಿಕಾರಿಗಳು ಇದುವರೆಗೂ ಸ್ಪಂದಿಸದೆ ಇದ್ದುದ್ದರಿಂದ. ಇಂದು ಗೌರವಾನ್ವಿತ ಮಾನ್ಯ ಶ್ರೀ ತಾವರ್ ಚೆಂದ್ ಗೆಹಲೋಟ್ ರಾಜ್ಯಪಾಲರು ಕರ್ನಾಟಕ ಇವರನ್ನು ಭೇಟಿ ಮಾಡಿದ ಛಾಯಾಚಿತ್ರಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ.
ಮುಂದುವರಿದು ಮಾನ್ಯ ರಾಜ್ಯಪಾಲರು ಈಗಾಗಲೇ ತಮಗೆ ತಿಳಿಸಿದಂತೆ ಮೊದಲು ನಮ್ಮನ್ನು ನಮ್ಮ ಹುದ್ದೆ ಹೆಸರು ಪಡೆಯುತ್ತಿರುವ ವೇತನವನ್ನು ಕೇಳಿದರು ತದನಂತರ ಈಗಾಗಲೇ ನಾವು ಸಲ್ಲಿಸಿದ ಆರು ರಾಜ್ಯಗಳ ಕಾಯಂ ಮಾಡಿದ ಆದೇಶಗಳನ್ನು ವೀಕ್ಷಿಸಿದರು ತಕ್ಷಣ ರಾಜ್ಯ ಸರ್ಕಾರಕ್ಕೆ ಅಂದರೆ ಮಾನ್ಯ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಟಿಪ್ಪಣಿ ಬರೆದು ತಕ್ಷಣ ಕರೆದು ಇವರ ಬೇಡಿಕೆ ಬಗ್ಗೆ ಚರ್ಚಿಸಬೇಕಾಗಿ ಬರೆಯುವುದಾಗಿ ತಿಳಿಸಿದರು. ಗೌರವಾನ್ವಿತ ಸನ್ಮಾನ್ಯ ರಾಜ್ಯಪಾಲರಿಗೆ ಸಂಘದ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತಿದ್ದೇನೆ.
ರಾಜ್ಯ ಅಧ್ಯಕ್ಷರಾದ ಕುಮಾರಸ್ವಾಮಿ ಎನ್.ಹೆಚ್. ಎಂ. ಒಳಗುತ್ತಿಗೆ ನೌಕರರ ಸಂಘ
ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ