ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಕ್ಕಿ

ಹಾರ ಬೇಕಿದೆ ಹಕ್ಕಿ
ರೆಕ್ಕೆ ಬಲಿತ ಹಕ್ಕಿ

ಗೂಡ ಮರೆತು ಸಾಗಬೇಕಿದೆ
ತನ್ನ ತಾ ಪೊರೆಯಲು
ಏರಬೇಕಿದೆ ಗಗನ
ತನ್ನವರ ತೊರೆದು.

ಹೆಕ್ಕಿ ತರಬೇಕಿದೆ
ಚುಕ್ಕಿ ಚಿತ್ತಾರವ
ಮುಕ್ತತೆಯ ಸಾಕಾರಕೆ
ಒಡಲ ಹಾಡು ಹಾಡಬೇಕಿದೆ.

ಹುಡುಕಬೇಕಿದೆ ಜಾಡನು
ತಡಕಾಡಿ ಹೆಣಗಾಡಿ
ಕರುಳ ಕುಡಿಗಳ ಸಂತೈಸಲು
ದುರುಳರ ಕೈಗೆ ಸಿಗದೇ ಹಾರಬೇಕಿದೆ.

  • ರೇಷ್ಮಾ ಕಂದಕೂರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!