ವಿಜಯಪುರ:ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಎಂ.ಎಸ್.ಕಾಯ್ದೆ 2013 ರಂತೆ ಸಪಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕರ್ನಾಟಕ ರಾಜ್ಶ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವ್ಭದ್ದಿ ನಿಗಮ ಬೆಂಗಳೂರುˌ ಜಿಲ್ಲಾ ಆಡಳಿತˌಜಿಲ್ಲಾ ಪಂಚಾಯತˌಜಿಲ್ಲಾ ನಗರಾಭಿವ್ಭದ್ಧಿ ಕೋಶ ಹಾಗೂ ಸಮಾಜ ಕಲ್ಶಾಣ ಇಲಾಖೆˌ ವಿಜಯಪೂರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿತು
ಸ್ಥಳ:ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರ ˌ ಸ್ಟೇಷನ ರಸ್ತೆ ˌ ವಿಜಯಪುರ ˌ ದಿನಾಂಕ ;23—12—=2023 ಗುರುವಾರ ಬೆಳಿಗ್ಗೆ 11—00 ಗಂಟೆಗೆ ಬಹು ವಿಜ್ಭಂಬಣೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉಧ್ಘಾಟನೆಯನ್ನ ಶ್ರೀ ಎಂ ˌ ಶಿವಣ್ಣ ಕೋಟೆ ಮಾನ್ಶ ಅಧ್ಶಕ್ಷರು ˌ ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗˌಬೆಂಗಳೂರು ರವರೂ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಚಂದ್ರಕಲಾ ಕˌಆˌಸೇ ಕಾರ್ಯದರ್ಶಿಗಳು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಬೆಂಗಳೂರು ಹಾಗೂ ಡಾ| ವಿಜಯ ಮಹಾಂತೇಶˌ ಬಿˌ ದಾನಮ್ಮನವರ ಭಾˌ ಆˌ ಸೇ ಜಿಲ್ಲಾಧಿಕಾರಿಗಳು ವಿಜಯಪುರˌ
ಶ್ರೀ ಹೆಚ್ˌಡಿˌಆನಂದಕುಮಾರˌ ಭಾˌಪೊˌಸೇ ಜಿಲ್ಲಾ ಪೋಲಿಸ ವರಿಷ್ಟಾಧಿಕಾರಿಗಳುˌವಿಜಯಪುರ
ಶ್ರೀ ರಾಹುಲ ಶಿಂಧೆ ಭಾˌಆˌˌಸೇ ಮುಖ್ಶ ಕಾರ್ಯನಿರ್ವಾಹಕ ಅಧಿಕಾರಿಗಳು ˌಜಿಲ್ಲಾ ಪಂಚಾಯತ ˌ ವಿಜಯಪುರ
ಶ್ರೀ ರಾಮನಗೌಡ ಕನ್ನೊಳ್ಳಿ ಕˌಸಾˌಸೇ ಉಪನಿರ್ದೇಶಕರು ˌಸಮಾಜ ಕಲ್ಶಾಣ ಇಲಾಖೆˌ ವಿಜಯಪುರ ಹಾಗು ಜಿಲ್ಲೆಯ ಎಲ್ಲಾ ಗೌರವಾನ್ವಿತ ಪ್ರತಿನಿಧಿಗಳುˌಪೌರ ಕಾರ್ಮಿಕರ ಸಂಘಟನೆಗಳ ಮುಖಂಡರುˌ ಜಿಲ್ಲಾ ಮತ್ತು ಉಪವಿಭಾಗೀಯ ಮಟ್ಟದ ಗೌರವಾನ್ವಿತ ಮ್ಶಾನ್ಶುಯಲ್ ಸ್ಕಾವೆಂಜಿಂಗ ಜಾಗ್ರತಿ ಸಮಿತಿ ಸದಸ್ಶರುಗಳು ಸಮಾಜ ಕಲ್ಶಾಣ ಇಲಾಖೆಯ ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕ ಅಧಿಕಾರಿಗಳುˌ ಕಂದಾಯ ಇಲಾಖೆಯ ವಿಜಾಪುರ ಜಿಲ್ಲೆಯ ಎಲ್ಲಾ ತಾಲೂಕಾ ಅಧಿಕಾರಿಗಳು ಸಮಸ್ತ ವಿಜಯಪುರ ಜಿಲ್ಲೆಯ ನಗರ ಸಭೆ ˌ ಮುನಸಿಪಾಲಟಿˌ ಪೌರಸಭೆಯ ಕಾರ್ಮಿಕರ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪ್ರಾರ್ಥನೆ ˌಸ್ವಾಗತˌ ಪ್ರಾಸ್ತವಿಕ ಭಾಷಣ ˌ ಕಾರ್ಯಕ್ರಮ ಉದ್ಘಾಟನೆˌ ಮುಖ್ಶ ಅಥಿತಿಗಳ ಭಾಷಣˌ ಅಧ್ಶಕ್ಷರ ಭಾಷಣˌಪ್ರತಿಭಾ ಪುರಸ್ಕಾರˌ ವಂದನಾರ್ಪಣೆ ಗಳೆಲ್ಲ ಕಾರ್ಯಕ್ರಮದ ನಂತರ ಭೊಜನದ ನಂತರ ಮಧ್ಶಾಹ್ನದ ಎಂˌ ಎಸ್ˌ ಕಾಯ್ದೆ 2013 ರಲ್ಲಿ ಆದಂತಹ ನೈಜ ಘಟನೆಯ ಬಗ್ಗೆ ಅರಿವು ಮೂಡಿಸುವ ನಾಟಕ ಪ್ರದರ್ಶನದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರಗಿತು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.