ಹನೂರು :- ಮೈಸೂರಿನ ಲಲಿತ ಮಹಲ್ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬೌದ್ಧ ಮಹಾ ಸಮ್ಮೇಳನಕ್ಕೆ ಕಾಮಗೆರೆ ಗ್ರಾಮದಿಂದ ಹಲವು ಮುಖಂಡರುಗಳು ಭಾಗವಹಿಸಲಿದ್ದಾರೆ ಭಗವಾನ್ ಬುದ್ಧರ ಪ್ರಜ್ಞೆ ಕರುಣೆ, ಮೈತ್ರಿ, ಶೀಲ, ಸಮಾಧಿ.ಮತ್ತು ಸಹೋದರತೆಗೆ ಸಾಕ್ಷಿಯಾಗಲಿರುವ ಈ ಸಮ್ಮೇಳನದಲ್ಲಿ ರಾಜ್ಯಾದಂತ್ಯ ಹಲವು ಜಿಲ್ಲೆಯ ಬುದ್ಧ ಬಾಬಾಸಾಹೇಬರ ಅನುಯಾಯಿಗಳು ಸಾಕ್ಷಿಯಾಗಲಿದ್ದು. ಇಂದು ಸಮಾಜದಲ್ಲಿ ಕ್ರೌರ್ಯ.ಹಿಂಸೆ.ಹೆಚ್ಚುತ್ತಿದ್ದೂ ಬುದ್ಧನ ತತ್ವವನ್ನು ಭರವಸೆಯಾಗಿ ನೋಡಬೇಕಿದೆ ಒಂದು ಲಕ್ಷ ವರ್ಷದ ಹಿಂದಿನ ಇತಿಯಾಸ ಉಳ್ಳoತ ಬೌದ್ಧ ಧರ್ಮವನ್ನು ದೇಶದ ಪ್ರತಿಯೊಬ್ಬರೂ ಸತ್ಯ ಮತ್ತು ಇತಿಹಾಸ ವೈಜ್ಞಾನಿಕದಿಂದ ಕುಡಿರುವ ದಮ್ಮ ಬೌದ್ಧ ದಮ್ಮವಾಗಿದೆ ಈ ಸಮ್ಮೇಳನವು ನಮ್ಮಲ್ಲಿ ಜಾಗೃತಿ ಮತ್ತು ಮೈತ್ರಿ ಮೂಡಿಸಲಿದೆ. ರಾಜ್ಯದ ವಿವಿದೆಡೆಯಿಂದ ಬೌದ್ಧ ಬಿಕ್ಕುಗಳು ಆಗಮಿಸಲಿದ್ದು ಈ ಸಮ್ಮೇಳನವು ರಾಜ್ಯಾದಂತ್ಯ ಹೊಸ ಬದಲಾವಣೆಗೆ ಸಾಧ್ಯತೆಯಗಲಿದೆ.
ವರದಿ:ಉಸ್ಮಾನ್ ಖಾನ್