ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರುಣರಾಗ

ಸನಾತನ ಸಂಸ್ಕೃತಿಯ ಸಮೃದ್ಧ ಸ್ತ್ರೀಶಕ್ತಿ ಪ್ರತೀಕದಲ್ಲಿ
ಪ್ರೀತಿ ಶಕ್ತಿ ಉತ್ಸಾಹ ಮಂಗಳಕರ ಶುಭ ಸಂಕೇತದಲ್ಲಿ
ನವ ದುರ್ಗಾದೇವಿಯರ ದಿಟ್ಟ ಧೈರ್ಯ ಸಾಹಸದಲ್ಲಿ
ಶೋಭಿಸುವ ಕೆಂಬಣ್ಣದ ನಾಮ ದಾಸವಾಳಗಳಲ್ಲಿ

ವೈಭವೀಕರಿಸಿರುವ ಸುಲಲಿತ ಕಾವ್ಯ ಚಿತ್ತಾರದಲ್ಲಿ
ಸಿಂಗಾರವು ಪಚ್ಚೆ ಗರಿಗಳ ಜೊತೆ ಹಾಗಲ ಬೀಜಗಳಲ್ಲಿ
ಓದುಗ ಮನದಂಗಳಕೆ ಬರುತಿದೆ ಅರುಣರಾಗದಲ್ಲಿ
ಚೈತನ್ಯ ತುಂಬಲು ಸುಮನಗಳಲ್ಲಿಗೆ ಶುಭ ಗಳಿಗೆಯಲ್ಲಿ

  • ಲಲಿತಾ ಕೆ ಆಚಾರ್, ಬೆಂಗಳೂರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!