ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶತಾಯುಷಿ ಶ್ರೀ ಮತಿ ಈರಮ್ಮ ಹಡಪದ ದೇವರಮನಿ ನಿಧನ

ಕಾರಟಗಿ: ತಾಲೂಕಿನ ಶರಣಪ್ಪ ಹಡಪದ ಜಮಪುರ ಅವರ ಅಜ್ಜಿ ಶತಾಯುಷಿ ಶ್ರೀ ಮತಿ ಈರಮ್ಮ ಹಡಪದ ದೇವರಮನಿ ಸಾ.ಜಮಾಪುರ ಇವರು ಶನಿವಾರ ಮತ್ತೆ ಅಣ್ಣ 4:00ಗೆ ನಿಧನರಾಗಿದ್ದಾರೆ. ಇವರ
ಅಂತ್ಯಕ್ರಿಯೆ 24-05-2026 ರವಿವಾರ 11 ಗಂಟೆಗೆ ಜಮಾಪುರ ಗ್ರಾಮದಲ್ಲಿ ರುದ್ರ ಭೂಮಿಯಲ್ಲಿ ನೆರವೇರಲಿದೆ. ಕುಟುಂಬದ ಮೂಲಸ್ಥರು ತಿಳಿಸಿದ್ದಾರೆ ರಾಜಕೀಯ ಪ್ರಮುಖ ವ್ಯಕ್ತಿಗಳು, ಸರಕಾರಿ ಅರೆಸರಕಾರಿ ಅಧಿಕಾರಿಗಳು, ಆಪ್ತ ಸ್ನೇಹಿತರು ಹಾಗೂ
ಅಜ್ಜಿಗೆ ಮಕ್ಕಳು ಮೊಮ್ಮಕ್ಕಳು ಮರಿಮ್ಮೊಕ್ಕಳು ಅಪಾರ ಬಂಧು ಮಿತ್ರರೂ ಹಡಪದ ಮತ್ತು ಗ್ರಾಮದ ಸರ್ವ ಸಮಾಜದ ಗುರು ಹಿರಿಯರು ಸಂತಾಪ ಸೂಚಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!