ಮಡಿಕೇರಿ :ಬೆಳಗ್ಗೆ 11 ಗಂಟೆಗೆ
ಭಾಗಮಂಡಲ ಹೆಲಿಪ್ಯಾಡ್ ಗೆ ಆಗಮನ
ಮುಖ್ಯಮಂತ್ರಿಯಾದ ಮೇಲೆ ಕೊಡಗು ಜಿಲ್ಲೆಗೆ ಮೊದಲ ಭೇಟಿ
ಭಾಗಮಂಡಲದ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿಯಲ್ಲಿ ಪೂಜೆ
ನಂತರ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಅವರು ಮಾಹಿತಿ ನೀಡಿದ್ದಾರೆ.
ವರದಿ : ಪ್ರಿತುನ್ ಪೂವಣ್ಣ




















