ಕಿತ್ತಳೆ ಸಿಪ್ಪೆಯಲಿ ಜೋಡಿಸಿದ ಹೆಣಿಗೆಗಳು
ಶೋಭಾಚಾರದ ಚಿಗುರಿನ ಗರಿ ಗರಿ ಎಲೆಗಳು
ಜೋಡಿಸಲು ಮೂಡಿರುವ ಸುಲಲಿತ ಕಾವ್ಯದಾ ಸಾಲುಗಳು
ದಿನವೂ ಮುಂಜಾನಿನಲಿ ಕಾತುರದಿ ಕಾಯುತಿರುವ
ಸುಮನಗಳ ಬಳಿಗೆ ರವಾನಿಸಲು ಸಿದ್ಧ ಮಾಡಿರುವ
ಇಂದಿನ ಚಿತ್ತಾರಕೆ ಶುಭ ಕೋರಲು ಎಲ್ಲರೂ ಮುಂದಾಗುವ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಿತ್ತಳೆ ಸಿಪ್ಪೆಯಲಿ ಜೋಡಿಸಿದ ಹೆಣಿಗೆಗಳು
ಶೋಭಾಚಾರದ ಚಿಗುರಿನ ಗರಿ ಗರಿ ಎಲೆಗಳು
ಜೋಡಿಸಲು ಮೂಡಿರುವ ಸುಲಲಿತ ಕಾವ್ಯದಾ ಸಾಲುಗಳು
ದಿನವೂ ಮುಂಜಾನಿನಲಿ ಕಾತುರದಿ ಕಾಯುತಿರುವ
ಸುಮನಗಳ ಬಳಿಗೆ ರವಾನಿಸಲು ಸಿದ್ಧ ಮಾಡಿರುವ
ಇಂದಿನ ಚಿತ್ತಾರಕೆ ಶುಭ ಕೋರಲು ಎಲ್ಲರೂ ಮುಂದಾಗುವ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909