ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಪುರಾಣ ಪ್ರಾರಂಭ ಪೂರ್ವ ಭಾವಿ ಸಭೆ.

ಯಲಬುರ್ಗಾ: ಸುಕ್ಷೇತ್ರ ಯಲಬುರ್ಗಾದ ಶ್ರೀ ವಿಜಯ ದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಸೆ.25 ರಂದು ಶುಕ್ರವಾರ ಸಂಜೆ ಪುರಾಣ ಪ್ರಾರಂಭ, ಲೆಕ್ಕ ಪತ್ರ ಮತ್ತು ಇತರ ವಿಷಯಗಳ ಬಗ್ಗೆ ಮುಖಂಡ ವೀರಣ್ಣ ಹುಬ್ಬಳ್ಳಿ ಇವರ ಅಧ್ಯಕ್ಷತೆಯಲ್ಲಿ ಚರ್ಚಿಸಲಾಯಿತು ನಂತರ ಶ್ರೀ ವಿಜಯದುರ್ಗಾ ದೇವಸ್ಥಾನದ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಫಕೀರಪ್ಪ ಉಪ್ಪಾರ,ಉಪಾಧ್ಯಕ್ಷರಾಗಿ ಕೊಟ್ರಪ್ಪ ಚೌವಡಿ, ಕಾರ್ಯದರ್ಶಿಯಾಗಿ ಹುಲ್ಲಣಸಾ ತುಳಸಿಕಟ್ಟಿ, ಶರಣಬಸಪ್ಪ ದಾನಕೈ, ಹಾಗೂ ಖಜಾಂಚಿಯಾಗಿ ಪ್ರಕಾಶ ಶೆಟ್ಟರ ಇವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಮುಖಂಡರಾದ ಶೇಖರಗೌಡ್ರ ಉಳ್ಳಾಗಡ್ಡಿ, ವೀರನಗೌಡ ಭರಮಗೌಡ್ರ , ಅಂದಯ್ಯ ಕಳ್ಳಿಮಠ, ಬಸಪ್ಪ ಕಮ್ಮಾರ, ಶಿವಕುಮಾರ ಭೂತೆ, ಸುರೇಶಗೌಡ ಶಿವನಗೌಡ್ರ ದಾನನಗೌಡ ತೊಂಡಿಹಾಳ, ವಿಜಯಕುಮಾರ ಕರಂಡಿ, ಹನುಮಂತಪ್ಪ ದಾನಕೈ, ಬಸವರಾಜ ಗುಳಗುಳಿ, ಮಂಜಪ್ಪ ಅಧಿಕಾರಿ, ಷಣ್ಮುಖಪ್ಪ ರಾಂಪೂರ, ಮಹಾದೇವಪ್ಪ ಕಮ್ಮಾರ,ಅಶೋಕ ಮಾಲಿಪಾಟೀಲ, ದೇವಪ್ಪ ವಾಲ್ಮೀಕಿ, ಶರಣಗೌಡ ಕೊಡಗಲಿ, ಕುಬ್ಬಣ್ಣ ಪತ್ತಾರ, ಚಿದಾನಂದ ಬಡಿಗಗೇರ ಸೇರಿದಂತೆ ದೇವಸ್ಥಾನದ ಸಮತಿಯ ಸದಸ್ಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!