ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಚೇರಿಗೆ ರೈತರಿಂದ ಬೀಗ ಜಡಿದು ಪ್ರತಿಭಟನೆ

ಹುನಗುಂದ: ತಾಲೂಕಿನ ಮರೋಳ-ರಾಮಥಾಳ ಏತ
ನೀರಾವರಿ ಪಶ್ಚಿಮ ಕಾಲುವೆಯ ಗಂಗೂರ ಚಿತ್ತರಗಿ ಗ್ರಾಮಗಳ ರೈತರ ಜಮೀನಗಳಿಗೆ ನೀರು ಬರುತ್ತಿಲ್ಲ  ಕಾಲುವೆಗೆ ನೀರು ಹರಿಸುವಂತೆ ಶನಿವಾರ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ ಎಲ್) ಕಚೇರಿಗೆ ರೈತರು ಬೀಗ ಜಡಿದು ಪ್ರತಿಭಟನೆ ನಡೆಸಿದರು.

ರೈತರು ಕೆಬಿಜೆಎನ್‌ಎಲ್ ಕಾರ್ಯ ನಿರ್ವಾಹಕ ಅಭಿಯಂತರರು ಬರುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಸುತ್ತೇವೆಂದು ಪಟ್ಟು ಹಿಡಿದು ಕಚೇರಿಗೆ  ಆಗಮಿಸುವವರೆಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಿ ಪಡಿಸಿದರು.

ಚಿತ್ತರಗಿ ಗ್ರಾಮದ ರೈತರಾದ ಮಲ್ಲಣ್ಣ ಬಿಸರಡ್ಡಿ, ಮುತ್ತಪ್ಪ ನಾಲತವಾಡ, ಮಹಾಂತೇಶ ನಾಲತವಾಡ, (ರೋಳ್ಳಿ  ) ಮಹಾಂತೇಶ ಬಾರಡ್ಡಿ, ಮಹಾಂತೇಶ ಚೌಡಾಪುರ, ಸುದೀರ ಪಾಟೀಲ, ಮಲ್ಲಪ್ಪ ದ್ಯಾವನಗೌಡರ, ಸಂಗಣ್ಣ ಮಿಟ್ಟಲಕೊಡ, ಅನೀಲ ಕಾಮಾ, ಲಕ್ಷ್ಮಣ ಖೈರವಾಡಗಿ, ಶಿವಾನಂದ ಹಾದಿಮನಿ ,ಹನಮಂತ ಪೂಜಾರ, ಕಚೇರಿಗೆ
ಹಿರೇಮಠ, ಸಂಗಪ್ಪ ಬೇವೂರ ಇತರರು ಇದ್ದರು.

ಚಿತ್ತರಗಿ ಹಾಗೂ ಗಂಗೂರ ಗ್ರಾಮಗಳ ಕಾಲುವೆಯಲ್ಲಿ ಹೂಳು ತುಂಬಿಕೊಂಡು ಮತ್ತು ಮುಳ್ಳು ಕಂಟಿಗಳಿಂದ ಸಂಪೂರ್ಣ ಮುಚ್ಚಿಕೊಂಡಿದ್ದರಿಂದ ಕೊನೆಗೆ ಹಳ್ಳಿಗಳ ಕಾಲುವೆಗೆ ನೀರು ತಲುಪತ್ತಿಲ್ಲ ಆದ್ದರಿಂದ ಹೂಳು ತೆಗೆಸಲು ಸಲುವಾಗಿ ಸೆ.8 ವರೆಗೆ ಎಲ್ಲಾ ಕಾಲುವೆಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗಿದೆ. ನಂತರ ಎಲ್ಲಾ ಕಾಲುವೆಗಳಿಗೆ ನೀರು ಹರಿಸಲಾಗುವುದು.

  • ಮಂಜುನಾಥ ಗುತ್ತೇದಾರ, ಕಾರ್ಯ ನಿರ್ವಾಹಕ ಅಭಿಯಂತರರು, ಕೆಬಿಜೆಎನ್ ಎಲ್ ಹುನಗುಂದ.
  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!