ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪದಾಧಿಕಾರಿಗಳ ನೇಮಕ

ಚಿತ್ರದುರ್ಗ:ದಿನಾಂಕ 20/3/2023 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ರಾಜ್ಯ ಅದ್ಯಕ್ಷರು ಶ್ರೀ ಯುತ ನಿಂಗರಾಜ್ ಗೌಡ್ರ ಆದೇಶದಂತೆ ಹಾಗೂ ರಾಜ್ಯ ಮಹಿಳಾ ಅದ್ಯಕ್ಷರು ಎನ್ ಎಸ್ ಸುವರ್ಣಮ್ಮ ನವರ ನೇತೃತ್ವದಲ್ಲಿ ಮಹಿಳಾ ತಾಲ್ಲೂಕು ಅದ್ಯಕ್ಷರು ಕವಿತ ಮತ್ತು ಗ್ರಾಮ ಶಾಖೆ ಅದ್ಯಕ್ಷರು ರೇಖಾ ಚಿತ್ರುದುರ್ಗ ಜಿಲ್ಲೆಯ ಬೇಡರ ಶಿವನಕೆರೆಯಲ್ಲಿ ಮಹಿಳಾ ಪಧಾದಿಕರಿಗಳನ್ನು ಕರವೇ ಸ್ವಾಭಿಮಾನಿ ಸೇನೆ ಮತ್ತು ಸೇರ್ಪಡೆ ಕಾರ್ಯಕ್ರಮವನ್ನು ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ದೇವಮ್ಮ ಗೌರಮ್ಮ ಯಶೋದಮ್ಮ ಆಶಾ ಸಾಕಮ್ಮ ಲಲಿತಮ್ನ ಜಯಮ್ನ ಮಂಜುಳಾ ಮಂಜಮ್ನ ಎಸ್ ಜಿ ನಾಗರತ್ನಮ್ಮ ಅನ್ನಪೂರ್ಣಮ್ಮ ಸಾವಿತ್ರಮ್ಮ ರತ್ನಮ್ನ ಎಸ್ ರತ್ನಮ್ಮ ಎನ್ ಶಾರದಮ್ಮ. ಈ ಕಾರ್ಯಕ್ರಮ ಕ್ಕೆ ಇನ್ನೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ