ಇಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನ ಗುಡಿ ಪ್ರವಾಸಿ ಮಂದಿರದಲ್ಲಿ ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಮಿಕ ಇಲಾಖೆಯಿಂದ 1ನೇ ತರಗತಿಯಿಂದ 5ನೇ ತರಗತಿವರೆಗೂ 250 ಕಿಟ್ ವಿತರಣೆ ಮಾಡಲಾಯಿತು ಹಾಗೂ ಶ್ರೀಮತಿ ಸಾಬೇರಾ ಬೇಗಂ ಕಾರ್ಮಿಕರ ನಿರೀಕ್ಷಕರು ಶಹಾಪುರ ಮತ್ತು ಕಾರ್ಮಿಕ ಇಲಾಖೆ ಸಿಬ್ಬಂದಿ ಜಾವಿದ್ ಪಾಷಾ DO ಮತ್ತು ಮಮ್ಮದ್ ಎತ್ತೇಶಾಮ್ ಇನ್ನಿತರ ಉಪಸ್ಥಿತಿಯಲ್ಲಿ ವಿತರಿಸಿದರು.
