ಇಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ರವರು ಕೋಲಾರ ಜಿಲ್ಲೆಯ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು
ಕೆ ಜಿ ಎಫ್ ಕ್ಷೇತ್ರದಿಂದ ಬಡವರ ಬಂಧು ಹಾಗೂ ಯುವ ನಾಯಕ ಆತ್ಮೀಯರಾದ ಬಿ, ಸುರೇಶ್ ರವರನ್ನು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು
ಸನ್ಮಾನ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಮತ್ತು ಚುನಾವಣಾ ಉಸ್ತುವಾರಿಯಾದ ಬಿ,ವೈ, ರಾಘವೇಂದ್ರ ರವರಿಗೆ ಮನವಿ ಮಾಡಿದರು
ಈ ಸಂದರ್ಭದಲ್ಲಿ :- ಸಿದ್ದಲಿಂಗ ಮೂರ್ತಿ, ಬಾಬು ರೆಡ್ಡಿ, ಶಿವ ಕುಮಾರ್ ರೆಡ್ಡಿ, ಶ್ರೀನಿವಾಸ್, ರವಿ ಕಾಳೇಗೌಡ, ಇನ್ನಿತರರು ಉಪಸ್ಥಿತರಿದ್ದರು
