ಶ್ರೀ ಶಾಂತಿಕಿರಣ ಚಾರಿಟೇಬಲ್ ಟ್ರಸ್ಟ್ (ರಿ.) ಅಡಿಯಲ್ಲಿ ಬರುವ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಬೀದರನಲ್ಲಿ ದಿನಾಂಕ:-05/04/2023 ರಂದು ಡಾ.ಬಾಬು ಜಗಜೀವನರಾಮರವರ ಜಯಂತಿಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿಯಾದ ಕಲ್ಪನಾ ಮಠಮತಿಯವರು ಡಾ.ಬಾಬು ಜಗಜೀವನರಾಮ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ಮತ್ತು ಪ್ರಾಚಾರ್ಯರಾದ ಮಂಗಲಾ ಎನ್.ಎಮ್.ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
