ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರ್ ಗ್ರಾಮದ ಶ್ರೀ ದುರ್ಗಾಂಬಿಕಾ ದೇವಿಯ ಅಡ್ಡಪಲ್ಲಕ್ಕಿ ಉತ್ಸವವು ಅದ್ದೂರಿಯಾಗಿ ಜರುಗಿತು ಊರಿನ ರಾಜಬೀದಿಯಲ್ಲಿ, ತಾಳ ಮೇಳ ಚಂಡಿಕಾ ವಾದ್ಯಗಳ ಸಮೇತ, ಊರಿನ ಪ್ರಮುಖರು ಮತ್ತು ಸಕಲ ಭಕ್ತರಿಂದ, ಹೆಣ್ಣುಮಕ್ಕಳ ಕೈಯಲ್ಲಿ ಆರತಿಗಳ ಹಿಡಿದು ಅದ್ದೂರಿಯಗಿ ನೆರವೇರಿಸಿದರು ಊರಿನ ಪ್ರಮುಖರಾದ ಪಾಲಣ್ಣ,ಶಿವಲಿಂಗಪ್ಪ, ದೇವಣ್ಣ ತಿಮ್ಮಣ್ಣ ಇನ್ನೂ ಮುಂತಾದವರು ಭಾಗವಹಿಸಿದ್ದರು. ವರದಿ ಮಂಜಪ್ಪ ಟಿ ಆರ್
