ಕೊಟ್ಟೂರು:
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕೊಟ್ಟೂರು ಪಟ್ಟಣದ ಕೋಲಾಶಾಂತೇಶ್ವರ ಶಾಲೆ ಹತ್ತಿರ ಇರುವ ಕಾಂಗ್ರೆಸ್ ಪಕ್ಷದ ಜನ ಸಂಪರ್ಕ ಕಛೇರಿಯಲ್ಲಿ ಸವಿಂಧಾನ ಶಿಲ್ಪಿ ಡಾ.ಬಿ.ಅರ್ ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ 132 ನೇ ಜಯಂತಿ ಅಚರಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದಾರುಕೇಶ, ದೊಡ್ಡರಾಮಣ್ಣ,ಜಿಲ್ಲಾ ಪ್ರಧಾನ ಯುವ ಕಾರ್ಯದರ್ಶಿ ಶಿವಕುಮಾರ ಗೌಡ,ಅಡಿಕಿ ಮಂಜುನಾಥ,ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಶಿರಿಬಿ ಕೊಟ್ರೇಶಿ, ವಾಲ್ಮೀಕಿ ಸಮಾಜದ ಮುಖಂಡರಾದ ಎಂ.ಶ್ರೀನಿವಾಸ ,ಸತೀಶ್,ಹ್ಯಾಳ್ಯ ಗ್ರಾಮ ಪಂಚಾಯತಿ ಅಧಕ್ಷರಾದ ಪಿ.ಎಚ್.ಡಿ.ಅರ್.ರಾಘವೇಂದ್ರ ಇನ್ನಿತರರು ಇದ್ದರು.
ವರದಿ:ಚಿಗಟೇರಿ ಜಯಪ್ಪ
