ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪ್ರಧಾನಿ ಹೋದ ಕಡೆ ಇರುವ ಏಕೈಕ ಉದ್ಯೋಗ ಮಿತ್ರನೆ ಅಧಾನಿ:ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಚಾಮರಾಜನಗರ ಹನೂರು:ಪ್ರಧಾನಿ ಮೋದಿಯವರು ಹೋದಲೆಲ್ಲ ಒಬ್ಬರು ಉದ್ಯೋಗ ಮಿತ್ರನಿರುವನು ಅವರೆ ಅಧಾನಿ ಅಲ್ಲದೆ ದೇಶದಲ್ಲಿ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫ಼ಲವಾದ ಪ್ರಧಾನಿ ಎಂದರೆ ಅವರೆ ನರೇಂದ್ರಮೋದಿ ಎಂದು ವಾಗ್ದಾಳಿ ನಡೆಸಿದರು.
ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದ ಪಕ್ಕದ ಮೈದಾನದಲ್ಲಿ ಆಯೋಜಿಸಿದ ಚುನಾವಣ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ
ಪ್ರಿಯಾಂಕಾ ಗಾಂಧಿ ಮಾತನಾಡಿ ನಿಮ್ಮೆನ್ನೆಲ್ಲ ನೋಡಿ ತುಂಬಾ ಖುಷಿ ಆಗ್ತಿದೆ ನಿಮಗೂ ಖುಷಿಯಾಗಿದೆ ಎಂದು ನನಗೆ ಅನಿಸುತ್ತದೆ ನಿಮಗೆ ಎಷ್ಟು ಕಷ್ಟವಿದೆ ಮನೆಯಲ್ಲಿನ ಹೆಣ್ಣು ಮಗಳು ಸಂಘರ್ಷದ ಬದುಕು ನಡೆಸುವಳು ಎಂದು ನನಗೆ ಗೊತ್ತಿದೆ ಮನೆಲಿ ಕೆಲಸ ಮಾಡುವ ಹೆಣ್ಣು ಮಗಳಿಗೆ ಎಲ್ಲಾ ಜವಾಬ್ದಾರಿ ಇದೆ ನಾನು ಉತ್ತರ ಪ್ರದೇಶದಲ್ಲಿದ್ದಾಗ ಅವರ ಕಷ್ಟ ನೋಡಿ ಎಲ್ಲಾ ಯೋಜನೆಗಳನ್ನು ನಾನು ಜಾರಿಗೆ ತಂದೆ ಅಲ್ಲಿನ ಸರ್ಕಾರ ನಮಗೆ ಸವಾಲಾಯಿತು ಅನ್ಯ ಪಕ್ಷಗಳು ಏನೇನು ಯೋಜನೆ ತಂದರು ನನಗೆ ತುಂಬಾ ಹೆಮ್ಮೆಯಿದೆ ಪ್ರತಿ ತಿಂಗಳು ಎರಡು ಸಾವಿರ ಹಣ ನೇರ ಖಾತೆಗೆ ಹೊಗುತ್ತಿದೆ ದೇಶ ಕಟ್ಟುವಲ್ಲಿ ಹೆಣ್ಣುಮಕ್ಕಳ ಪಾತ್ರ ಬಹಳ ದೊಡ್ಡದಿದೆ ಮುಖ್ಯವಾಗಿದೆ ನಮ್ಮ ಸಂಸ್ಕೃತಿ ನಡೆ ನುಡಿಯ ಬಗ್ಗೆ ಹೆಣ್ಣು ಎಲ್ಲಾರಿಗೂ ಕಲಿಸುತ್ತಾಳೆ,ಚುನಾವಣೆ ಪ್ರಚಾರದಲ್ಲಿ ನಾನು ನಿಮಗೆ ಒಂದು ಭರವಸೆಯನ್ನು ನೀಡುತ್ತೇನೆ ಕಳೆದ ನಾಲ್ಕು ವರ್ಷ ಬಿ ಜೆ ಪಿ ಪಕ್ಷ ತೆಗೆದುಕೊಂಡಿರುವ ನಡೆಯ ಬಗ್ಗೆ ನಿಮಗೆ ಅರಿವಿರಲಿ ನಿಮ್ಮ ಮಕ್ಕಳು ಚನ್ನಾಗಿ ಓದುಬೇಕು,ನಂತರ ಎಷ್ಟು ಕಷ್ಟವಿದೆ ನಮ್ಮ ಮಕ್ಕಳಿಗೆ ನೋವಾದರೆ ನಮಗೂ ನೋವಾಗುತ್ತೆ ನಮಗೂ ಆತ್ಮ ವಿಶ್ವಾಸ ಕಡಿಮೆಯಾಗುತ್ತೆ ದೊಡ್ಟವರಾಗಿ ಕೆಲಸಕ್ಕೆಹೊದರೆ ನಮಗು ಖುಷಿ ಕುಟುಂಬ ಇಬ್ಬರ ದುಡಿಯುವ ಉದ್ದೇಶ ನಮ್ಮ ಮನೆ ಉದ್ದಾರವಾಗಲಿ ಎಂದು ಗೆದ್ದು ಬಂದ ರಾಜಕಾರಣಿಗಳ ಮೇಲೆ ಯಾಕೆ ವಿಶ್ವಾಸ ಯಾಕೆ ಬರಬೇಕು ನನ್ನ ಮೇಲೆ ಯಾಕೆ ಇದೆ ಎಂದರೆ ಇಂದಿರಗಾಂಧಿಯವರು ಮಾಡಿರುವ ಸಾಧನೆ ಮೇಲೆ ವಿಶ್ವಾಸ ಇಟ್ಟಿದ್ದಿರಿ ಯಾಕೆಂದರೆ ಅವರು ನಿಮ್ಮ ಬದುಕನ್ನು ಕಟ್ಟಿದ್ದರು ಅದಕ್ಕೆ ಕಾಂಗ್ರೇಸ್ ಪಕ್ಷದ ಮೇಲೆ ಇಟ್ಟಿದ್ದ ನಂಬಿಕೆಯಲ್ಲಿ ನಿಮಗೆ ಬಹಳ ವಿಶ್ವಾಸವಿದೆ,ದೇಶವನ್ನು ಹಲವಾರು ನಾಯಕರು ಆಳಿದ್ದಾರೆ ರಾಜಕಾರಣಿ ಎಂದರೆ ಬಹುದೊಡ್ಡ ಜವಾಬ್ದಾರಿ,ರಾಜ್ಯದಲ್ಲಿ ರಸ್ತೆಗಳಿಲ್ಲ,ಶಾಲೆಗಳಿಲ್ಲ,ಎಲ್ಲಾ ಕಾಮಾಗಾರಿಯಲ್ಲೂ ನಲವತ್ತು ಪರ್ಸೆಂಟ್ ಕಮಿಷನ್ ತಗೋತಾರೆ ಅವರು ಮನೆಯಲ್ಲಿ ವಿಶ್ವಾಸದಿಂದ ಸಂಪಾದನೆ ಮಾಡಿದ ಹಣವನ್ನು ಬಿಜೆಪಿಯವರು ತೆಗೆದುಕೊಳ್ಳುತ್ತಾರೆ ನಾವು ಮಕ್ಕಳಿಗೊಸ್ಕರ ಕಷ್ಟ ಪಡಬೇಕು ಈ ಸರ್ಕಾರ ಕಬ್ಬಿಗೆ ಕೊಡುವ ಬಕಿ ಹಣ ನೀಡುತ್ತಿಲ್ಲ ಅದಾನಿ ತಿಂಗಳಿಗೆ ಹದಿನಾರು ಲಕ್ಷ ಕೋಟಿ ಹಣ ಸಂಪಾದನೆ ಮಾಡ್ತಿದ್ದಾರೆ ಅದೆಲ್ಲವೂ ನಮ್ಮದೆ ರೈತರು ಸರ್ಕಾರಿ ಕೆಲಸಕ್ಕೆ ಲಂಚ ಕೊಡಬೇಕು ಲಂಚ ತಗೊಂಡ ಹಣ ಎಲ್ಲಿ ಹೋಯಿತು ಇಷ್ಟು ಹಣದಿಂದ ಇಲ್ಲಿರುವ ಹೆಣ್ಣು ಮಕ್ಕಳು ಏನಾದರೂ ಮಾಡುತ್ತಿದ್ದಾರೆ ತಿಳಿಸಿ,ನಮಗೆ ಇದೆ ಹಣ ನೀಡಿದರೆ ನಾವು ನೂರು ಇ ಎಸ್ ಐ ಆಸ್ಪತ್ರೆ ,ಎಮ್ಸ್ ಆಸ್ಪತ್ರೆ,ಏಳುನೂರು ಅರವತ್ತೆದು ಕಿಲೊಮಿಟರ್ ಉದ್ದದ ಮೆಟ್ರೊ ಮಾಡಬಹುದು,ಅವರು ನಂದಿನಿ ಹಾಲು ಒಕ್ಕೂಟವನ್ನು ಮಾರಿ ಅಮುಲ್ ಮಾಡಲು ಹೊರಟಿದ್ದಾರೆ ಹಾಲು ಜಾಸ್ತಿಯಿದ್ದಾಗ ನಾವು ಕ್ಷೀರ ಧಾರೆ ಮಾಡಿದ್ದೆವು ಆದರೆ ಅವರು ಹಾಲು ಕಡಿಮೆ ಮಾಡಲು ಹೊರಟ್ಟಿದ್ದಾರೆ ಪ್ರತಿ ಜಾಗದಲ್ಲೂ ಕರ್ನಾಟಕಕ್ಕೆ ತುಂಬಾ ಅಪಮಾನ ಮಾಡ್ತಿದ್ದಾರೆ . ನಾರಾಯಾಣ್ ಗುರು,ಬಸವಣ್ಣರ ಮೇಲೆ ತುಂಬಾ ಅಪಮಾನ ಮಾಡ್ತಿದ್ದಾರೆ ಎಲ್ಲಾ ನಮ್ಮಿಂದ ಕಸಿದು ಹೋಗುತ್ತಾರೆ ನಮ್ಮ ಮಕ್ಕಳನ್ನು ಬೆಳೆಸಲು ನೀವು ಎಲ್ಲಾರು ಹುಶಾರಾಗಿರಬೇಕು ,ಅವರ ಸ್ವಾರ್ಥಕ್ಕೆ ನೀವು ಬಲಿಯಾಗಬಾರದು ಬಾಜಪದವರು ಕೊಟ್ಟಂತಹ ಆಶ್ವಾಸನೆಗಳನ್ನು ಪೂರೈಸುವಲ್ಲಿ ವಿಪಲ‌ವಾಗಿದ್ದಾರೆ. ಇವತ್ತು ಲಕ್ಷಗಟ್ಟಲೆ ಕೆಲಸ ಖಾಲಿಯಿದೆ ಅಲ್ಲದೆ ಡಬಲ್ ಇಂಜಿನ್ ಸರ್ಕಾರ ನಿಡಿದ ಭರವಸೆ ಈಡೇರಿಲ್ಲ .ರೈತನಿಗೆ ನೀಡಿದ ಯೊಜನೆ ಜಾಸ್ತಿ ಮಾಡಿದ್ದೆವಿ ನಮ್ಮ ಸರ್ಕಾರವಿದ್ದಾಗ ಇಂದಿರ ಕ್ಯಾಂಟಿನ್ ,ಕ್ಷೀರ ಭಾಗ್ಯ ,ಕೃಷಿಭಾಗ್ಯ ,ಪಶುಭಾಗ್ಯ ನಾವು ಜಾರಿಗೆ ತಂದೆವು,ಇವತ್ತು ಕಾಂಗ್ರೇಸ್ ಪಕ್ಷವು ಬಂದರೆ ನೂರಕ್ಕೆ ನೂರು ಭರವಸೆ ಈಡೆರಿಸುತ್ತೆವೆ ನಮ್ಮ ನಾವು ಅಧಿಕಾರಕ್ಕೆ ಬಂದರೆ ಯುವಕರಿಗೆ ಪದವೀಧರರಿಗೆ ಮೂರು ಸಾವಿರ ಹಣ ಹಾಕ್ತಿವಿ,ಹೆಣ್ಣು ಮಕ್ಕಳಿಗೆ ಎರಡು ಸಾವಿರ ನೀಡುತ್ತೆವಿ ಎಲ್ಲಾ ವಾಪಾಸು ಮಾಡಲು ನಮಗೆ ಹಕ್ಕಿದೆ ಬಿ ಜೆ ಪಿ ಪಕ್ಷದ ಅಧಿಕಾರದಲ್ಲಿ ಆದ ನಷ್ಟವನ್ನು ನಾವು ನಿಮಗೆ ತುಂಬುತ್ತೆವೆ ನಾನು ದೆಹಲಿ ಮತ್ತು ಹೊರದೇಶದಲ್ಲಿ ಕರ್ನಾಟಕದ ಮಕ್ಕಳನ್ನು ನೋಡಿ ಖುಷಿ ಪಡುತ್ತೆನೆ ನಮ್ಮ ಯುವಕರು ಕಷ್ಟ ಪಟ್ಟು ಬೆಳೆಯುತ್ತಿರ ನಾನು ನಿಮ್ಮಿಂದ ಕಲಿಯುತ್ತೆನೆ ಈ ಚುನಾವಣೆ ನಿಮ್ಮ ಮಕ್ಕಳು ,ಯುವಕರ ಭವಿಷ್ಯವನ್ನು ನಿರ್ಧರಿಸುತ್ತದೆ ,ಪ್ರತಿ ಜನಾಂಗ ಅಣ್ಣ ತಮ್ಮಂದಿರಂತೆ ಇರುವಾಗ ಅದನ್ನು ಅವರು ತಲ್ಲಣಗೊಳಿಸುತ್ತಾರೆ ,ಅಧಿಕಾರವನ್ನು ಗುರುತ್ತುಮಾಡಿ ,ಈ ಚುನಾವಣೆಯನ್ನು ನಿವು ನಿರ್ದರಿಸಿ ,ವಿಕಾಸವಾಗಿಲ್ಲ ಬದಲವಾಣೆಯಾಗಿಲ್ಲ ಉತ್ತಮ ಆಡಳಿತ ನೀಡುವಂತೆ ದೇಶವೆ ಗೌರವಿಸುವಂತೆ ನಿವು ಆಯ್ಕೆ ಮಾಡಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಲು ನಿಮ್ಮ ಜವಭ್ದಾರಿ ಕಾಂಗ್ರೇಸ್ ಪಕ್ಷಕ್ಕೆ ನಿಮಗೆ ನಾನು ಚಿರರುಣಿ ಎಲ್ಲಾರ ಪ್ರೀತಿಯನ್ನು ಕರ್ನಾಟಕ ಕಟ್ಟಲು ಶ್ರಮಿಸೋಣ ಎಂದರು.
ಹನೂರು ತಾಲ್ಲೋಕಿನ ಕೊಕ್ಕಬೋರೆ
ಬೊಮ್ಮಮ್ಮ ಮಾತನಾಡಿ ಸ್ವಾತಂತ್ರ ಬಂದಾಗಿನಿಂದಲೂ ನಮಗೆ ಯಾವುದೆ ಸೌಲಭ್ಯವಿಲ್ಲ ಎಂದಾಗ ಪ್ರಿಯಾಂಕಾ ಗಾಂಧಿ ಮುಂದಿನ ದಿನಗಳಲ್ಲಿ ನಾನು ನಿಮ್ಮ ಭರವಸೆ ಈಡೆರುಸುವೆನು ಎಂದು ತಿಳಿಸಿದರು ಹೊಸಪೋಡು ಗ್ರಾಮದ ತಿಮ್ಮಮ್ಮ‌ ಮಾತನಾಡಿ ಇಂದಿರ ಗಾಂಧಿ ಕೊಟ್ಟಂತಹ ಅನ್ನ ನಾವು ತಿನ್ನುತ್ತೆವಿ ಅಲ್ಲದೆ ಅವರು ನೀಡಿದ ಜಮೀನು ಸಹ ನಮ್ಮಲ್ಲಿದೆ ಹಾಗೆಯೆ ನೀವು ನಮಗೆ ಆಸರೆಯಾಗಿರಬೇಕು ಎಂದರು ಇದೇ ಸಮಯದಲ್ಲಿ ಶಾಸಕರುಗಳಾದ ಆರ್ ನರೇಂದ್ರ,ಪುಟ್ಟರಂಗಶೆಟ್ಟಿ ,ಮಾಜಿ ಶಾಸಕರುಗಳಾದ,ಎ ಆರ್ ಕೃಷ್ಣಮೂರ್ತಿ ,ನಂಜುಂಡ ಸ್ವಾಮಿ ,ಸುರ್ಜಿವಾಲ ಸೇರಿದಂತೆ ಇತರರು ಹಾಜರಿದ್ದರು.

-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ