ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕರು ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ್ ಅವರ ಗೆಲುವಿಗಾಗಿ ಜೇವರ್ಗಿ ನಗರದಿಂದ ಸಂತ ಶರಣರ ನಾಡು ಕಲ್ಬುರ್ಗಿಯ ಖಾಜಾ ಬಂದೇನವಾಜ್ ದರ್ಗಾದವರೆಗೂ ಹಾಗೂ ಶರಣಬಸವೇಶ್ವರ ದೇವಸ್ಥಾನದವರೆಗೂ ಪಾದಯಾತ್ರೆ ಕಾರ್ಯಕ್ರಮ ಇಂದು ಬೆಳಗಿನ ಜಾವದಿಂದ ಪಾದಯಾತ್ರೆ ಆರಂಭಿಸಿದೀವಿ ಎಂದು ಜೇವರ್ಗಿ ನಗರದ ಮೈನಾರಿಟಿ ಸಮುದಾಯದ ಅಭಿಮಾನಿ ಹೈದರ್ ಸಾಹೇಬ್ ಭಗವಾನ್ ಹಾಗೂ ಇಮ್ತಿಯಾಜ್ ಜೇವರ್ಗಿ ನಗರದ ನಿವಾಸಿ ಅಂಬರೀಶ ಇವರೆಲ್ಲರೂ ಪಾದಯಾತ್ರೆ ಆರಂಭಿಸಿದ್ದು ಈ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಕರ್ನಾಟಕ ರೈತ ಕ್ರಾಂತಿ ಸೇನಾ ಕಲ್ಬುರ್ಗಿ ಜಿಲ್ಲಾಧ್ಯಕ್ಷರು ಎಂಡಿ ಶೋಯೇಬ್ ಗಿರಣಿಯವರು ಶುಭ ಹಾರೈಸಿದ್ದಾರೆ ಹಾಗೂ ಸಮಾಜ ಸೇವಕರು ಅಲ್ಲಾ ಪಟೇಲ್ ಶಿವಪುರ ಅವರು ಪಾದಯಾತ್ರೆ ಹಮ್ಮಿಕೊಂಡ ಅಭಿಮಾನಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಿದ್ದಾರೆ.
