ವಿಜಯಪುರ : ವಿಜಯಪುರ ನಗರದ ಬಿಜೆಪಿ ಅಭ್ಶರ್ಥಿಯಾದಂತ ಮಾನ್ಯ ಶ್ರೀ ಬಸನಗೌಡ ಪಾಟೀಲ ಯತ್ನಾಳ ರವರು ಇಂದು ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ವಾ.ನಂ 6 ರ ಕಲಾಲ ಗಲ್ಲಿಯಲ್ಲಿ ಮತಯಾಚನೆ ಮಾಡಿ, ಮಾತನಾಡಿದರು.
ಮತಯಾಚನೆಗೂ ಮೊದಲು ದೇವಿ ದರ್ಶನ ಆಶೀರ್ವಾದ ಪಡೆದುಕೊಂಡು,
ಅತ್ಯಂತ ಉತ್ಸುಕರಾಗಿ ಮತಯಾಚನೆಯಲ್ಲಿ ಭಾಗವಹಿಸಿ, ಬೆಂಬಲಿಸಿದ ಮತಬಾಂಧವರಿಗೆ ಧನ್ಯವಾದಗಳು ತಿಳಿಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿರಿಯ ನಾಗರಿಕರು, ಮಹಿಳೆಯರು ಇದ್ದರು.
ವರದಿ : ಬಸವರಾಜ ಬಿ ಎಸ್ ವಿಜಯಪುರ
