ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಾಗಲಕೋಟ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಚರಂತಿಮಠರಿಂದ ಬಹಿರಂಗ ಪ್ರಚಾರ

ಬಾಗಲಕೋಟ : ಬಾಗಲಕೋಟ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಚರಂತಿಮಠ ಇವರಿಂದ ಪ್ರಚಾರದ ಕೊನೆಯ ದಿನವಾದ ಇಂದು ಬಾಗಲಕೋಟೆ ಸಕ್ರಿ ಹೈಸ್ಕೂಲ್ ನಿಂದ ಹಳೆ ಮಾರ್ಕೆಟ್ ಅಡ್ತಿ ನವನಗರದ ಬಾಂಬೆ ಕಾಲೋನಿ ಕಾಲೇಜ್ ಸರ್ಕಲ್ ಬಜಾರ್ ಇನ್ನೂ ಹಲವು ಬೀದಿಗಳಲ್ಲಿ ತಮ್ಮ ಚಿನ್ಹೆ ಆದಂತಹ ರಿಕ್ಷಾದ ಮೂಲಕ ರ‍್ಯಾಲಿ ಮತ್ತು ಪ್ರಚಾರ ಚುರುಕುಗೊಳಿಸಿದರು, ತಮ್ಮ ಅಪಾರ ಬೆಂಬಲಿಗರ ನಡುವೆ ತಮ್ಮ ಗುರುತು ಆಟೋರಿಕ್ಷಕ್ಕೆ ಮತ ನೀಡಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿದರು.

ವರದಿ ಶೇಖಪ್ಪ ಬಾಳಿಕಾಯಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ