ನುಡಿಮುತ್ತು
ಮುಂದುವರೆಯುತ್ತಿರುವ ವ್ಯಕ್ತಿ ಯಾವತ್ತು ಮತ್ತೊಬ್ಬರ
ಹಂಗಿನಲ್ಲಿ ಇರುವುದಿಲ್ಲ,
ಯಾವಾಗಲೂ ಮತ್ತೊಬ್ಬರಿಗೆ
ತೊಂದರೆ ಕೊಡುತ್ತಿರುವ ವ್ಯಕ್ತಿ
ಜೀವನದಲ್ಲಿ ಚಲಿಸಲು ಸುಲಭ ದಾರಿ ಸಿಗುವುದಿಲ್ಲ//
ಮಹಾಂತೇಶ ಖೈನೂರ
ಒಳ್ಳೆಯ ಸಮಯ
ಒಳ್ಳೆಯ ಮಾತು
ಜ್ಞಾನಕ್ಕಿಂತ ಮಿಗಲಾದದ್ದು, ಏಕೆಂದರೆ
ಜಗತ್ತಿನಲ್ಲಿ ನಮ್ಮ ಜ್ಞಾನ ಸೋಲಬಹುದು,
ಆದರೆ ಒಳ್ಳೆಯ ಸಮಯ
ಒಳ್ಳೆಯ ನಡತೆ ಯಾವತ್ತೂ ಸೋಲುವುದಿಲ್ಲ//
-ಮಹಾಂತೇಶ ಖೈನೂರ