ರಾಯಚೂರು ಜಿಲ್ಲೆಯ ಲಿಂಗಸಗೂರ ವಿಧಾನ ಸಭಾ ಕ್ಷೇತ್ರಕ್ಕೆ 3 ನೇ ಬಾರಿ ಶಾಸಕರಾಗಿ ಆಯ್ಕೆಯಾದ ನಂದವಾಡಗಿ ಏತ ನೀರಾವರಿ ಯೋಜನೆಯ ರೂವಾರಿಗಳಾದ ಶ್ರೀ ಮಾನಪ್ಪ.ಡಿ.ವಜ್ಜಲ್ ಅವರನ್ನು ಚಿಕ್ಕಹೆಸರೂರು ಗ್ರಾಮ ಪಂಚಾಯತ ಸದಸ್ಯರಾದ ಮೌನೇಶ ಮವಿನಬಾವಿ,ಮಾಜಿ ಗ್ರಾ.ಪಂ.ಸದಸ್ಯರಾದ ಬಸನಗೌಡ ಮೇಟಿ,ಹಾಗೂ ಯುವ ಕಾರ್ಯಕರ್ತರು ಗಳಾದ ಮಲ್ಲಿಕಾರ್ಜುನ ಹಟ್ಟಿ,ಅಮರೇಶ ಭೋವಿ, ಪುನೀತ್ ಗುಂಡಸಾಗರ,ಪ್ರಶಾಂತಕುಮಾರ ಮೇಟಿ,ಅಮರೇಶ ಮೇಟಿ,ಶಿವಕುಮಾರ ಹುಡೇದ, ರಮೇಶ ವಟಗಲ್,ನಾಗರಾಜ ಗಂಟಿ,ಬಸವರಾಜ ನಾಯಕ,ಮಹಾಂತೇಶ ನಾಯಕ,ಶರಣಬಸವ ಮಡಿವಾಳ,ಶರಣಬಸವ ಮಾಲಿ ಪಾಟೀಲ್,ನಿರಂಜನ ಹಿರೇಮಠ,ವಿಜಯ ಜಾಲಹಳ್ಳಿ,ಬಸರೆಡ್ಡಿ,ವೀರೇಶ ಹಳ್ಳಿ,ವಿಶ್ವ ಪಟ್ಟೆದ,ವೀರಭದ್ರಪ್ಪ ಸೋಮಲಾಪೂರ,ಅಶೋಕ್ ಹಟ್ಟಿ,ಮೌನೇಶ ಪೂಜಾರಿ,ಇನ್ನೂ ಮುಂತಾದ ಯುವಕರು,ಬೂತ್ ಅಧ್ಯಕ್ಷರುಗಳಾದ ವಿಜಯ ಮಾಲಿ ಪಾಟೀಲ್,ಸುರೇಶ್ ಬಾಬು ಮೇಟಿ, ಹಿರಿಯರಾದ ಬಸವರಾಜಪ್ಪ ಮೇಟಿ,ಶರಣಪ್ಪ ಮೇಟಿ,ಮಲ್ಲಪ್ಪ ಗುತ್ತೇದಾರ,,ಮಹಾಂತೇಶ ಮಾವಿನಬಾವಿ, ಶಶಿನಾ, ವೀರೇಶಪ್ಪ ಸೋಮಲಾಪೂರ,ಹಾಗೂ ಸಾರ್ವಜನಿಕರು,ಗ್ರಾಮದ ಎಲ್ಲರೂ ಅತಿ ವಿಜೃಂಭಣೆಯಿಂದ ಸ್ವಾಗತ ಮಾಡಿಕೊಂಡರು.
ಆ ಸಂಧರ್ಭದಲ್ಲಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವುದಾಗಿ ಎಂದು ತಿಳಿಸಿದರು.
ವರದಿ:ಶಿವದೇವಪ್ಪ.ಎಂ.ಹಟ್ಟಿ