ಮನೆ ಇಲ್ಲದಿದ್ದರೂ
ಮರದಡಿಯಾದರೂ ಇರಬಹುದು
ತಿನಲಿಲ್ಲದಿದ್ದರೂ ತಿರಿದಾದರೂ ತಿಂದು
ಬದುಕಬಹುದು.
ಉಡಲಿಲ್ಲದಿದ್ದರೂ ಅರೆ ಬೆತ್ತಲಾದರೂ ಬದುಕಬಹುದು
ಯಾರಿಲ್ಲದಿದ್ದರೂ ಏಕಾಂಗಿಯಾದರೂ
ಇರಬಹುದು ಆದರೆ……….!!
ಕೋಮು ದಳ್ಳುರಿಯ ನಡುವೆ
ಬದುಕಲಹುದೇ ದೇವಾ…..?
ರಚನೆ : 🔰✒️
ಜೆ. ಎನ್. ಬಸವರಾಜಪ್ಪ.
ಸಾಹಿತಿಗಳು ಭದ್ರಾವತಿ.
ಮೊ : 8105441428
