ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಭೀಮರಾಯ ಗೌಡ ಮಲ್ಲಪ್ಪಗೌಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇಜೇರಿಯಲ್ಲಿ ಸ್ವಯಂ ರಕ್ಷಣೆ ತರಬೇತಿ ಶಿಬಿರವನ್ನು ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು ತರಬೇತಿದಾರರಾದ ಸೇನಸೈ ಮಾಳಪ್ಪ ಪೂಜಾರಿ ಬಿಳವಾರ ಹಾಗೂ ಜೇಟ್ಟಪ್ಪ ಎಸ್ ಪೂಜಾರಿ ಅವರು ತರಬೇತಿ ನೀಡಿದರು ಸುಮಾರು 130 ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸೂರ್ಯಕಾಂತ್ ವೈ.ರಾಸಣಗಿ ಹಾಗೂ ಸುರೇಶ್ ಹೊಸಮನಿ ಹಾಗೂ ದೇವರಾಜ್ ಎಸ್ ಜಿ ಹಾಗೂ ಶರಣಪ್ಪ ಪಿ ಭಾಗ್ಯಶ್ರೀ ಮೇಡಂ ಶರಣಗೌಡ ಸಿ.ವೈ.ಮಕ್ಬುಲ್ ಎಸ್ ನಾಶಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ತೇಜಸ್ವಿನಿ ಮೇಡಂ ಆರತಿ ಗಜ್ಕೋಶ್ ವಿಜಯಲಕ್ಷ್ಮಿ ಎಸ್ ಕೆ ರವಿ ಬಿ ಪಮಿತಾ ಎಸ್ ಹಾಗೂ ಡಾ ವಿಷ್ಣುಸೇನಾ ಸಮಿತಿಯ ಇಜೇರಿ ವಲಯ ಅಧ್ಯಕ್ಷರು ರಾಹುಲ್ ಮದರಿ,ಶಾಲಾ ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
