ಕಲ್ಬುರ್ಗಿ ಜಿಲ್ಲೆಯ ಜೇನ್ನ ಶಿಟೋ ರಿಯೋ ಕರಾಟೆ ಶಾಲೇಯ ವಿದ್ಯಾರ್ಥಿಗಳು ಮೈಸೂರು ನಗರದಲ್ಲಿ ದಿನಾಂಕ 24-6-23 ಹಾಗೂ 25-6-23ರದು ನಡೆದ ರಾಜ್ಯ ಮಟ್ಟದ ಶಿಟೋರಿಯೋ ಕರಾಟೆ ಪಂದ್ಯಾವಳಿಯಲ್ಲಿ ಕಲ್ಬುರ್ಗಿ ನಗರದ ಜೇನ್ನ ಶಿಟೋರಿಯೋ ಕರಾಟೆ ಶಾಲೆಯ ವಿದ್ಯಾರ್ಥಿಗಳು ರಾಷ್ಟ ಮಟ್ಟಕೆ ಆಯ್ಕೆಯಾಗಿದ್ದಾರೆ ಒಟ್ಟು 21ಪದಕ ಗೆದ್ದುಕೊಂಡಿದ್ದಾರೆ 9 ಬಂಗಾರದ ಪದಕ ಹಾಗೂ 3 ಬೆಳ್ಳಿ ಪದಕ 9 ಕಂಚಿನ ಪದಕ ಗೆದ್ದು ಕಲ್ಯಾಣ ಕರ್ನಾಟಕದಲ್ಲಿ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆಂದು ಕಲ್ಯಾಣ ಕರ್ನಾಟಕ ಜೇನ್ನ್ ಶಿಟೋರಿಯೋ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ದಶರಥ ದುಮ್ಮನಸುರ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ವಿವರ
ಕಾಮಾಕ್ಷಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಸಂಜನಾ ಕಟಾ ವಿಭಾಗದಲ್ಲಿ ಎರಡನೇ ಸ್ಥಾನ ಮತ್ತು ಅಪೂರ್ವ ಕಟಾ ವಿಭಾಗದಲ್ಲಿ ಮೂರನೇ ಸ್ಥಾನ ಕುಮಿತೆ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ ಅರ್ಪಿತಾ ಕಟಾ ವಿಭಾಗದಲ್ಲಿ ಮೂರನೇ ಸ್ಥಾನ ಎಂ ಡಿ ಹರ್ಪಿತ್ ಕುಮಿತೆಯಲ್ಲಿ ಮೂರನೇ ಸ್ಥಾನ ಟಿಮ ಕುಮಿತೆ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಅನಂತ (ಕುಮಿತೆ)ಮೂರನೇ ಸ್ಥಾನ ಶಿವಪ್ರಸಾದ (ಕುಮಿತೆ)ಮೂರನೇ ಸ್ಥಾನ ರಾನೋಜಿ (ಕಟಾ)ಪ್ರಥಮ ಸ್ಥಾನ ಸಂಕೇತ್ (ಕಟಾ)ಮೂರನೇ ಸ್ತಾನ ಹರ್ಷ (ಕಟಾ)ಎರಡನೇ ಸ್ಥಾನ ಗಂಗಾಧರ್ (ಕುಮಿತೆ) ಪ್ರಥಮ ಸ್ಥಾನ ಗಜಾನನ ಬಿ ದೇವರಕರ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ (ಕುಮಿತೆ) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಅದೇ ರೀತಿಯಾಗಿ ಹೈದರಾಲಿ (ಕುಮಿತೆ) ಮೂರನೇ ಸ್ಥಾನ ಟೀಮ್ ಕುಮಿತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.ಶ್ರೀನಿವಾಸ್ ಜೆ (ಕುಮಿತೆ) ಮೂರನೇ ಸ್ಥಾನ ಟೀಮ್ ಕುಮ್ಮಿತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹನುಮಂತ್ ಬಿ ಟಿಮ್ ಕುಮಿತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ರೋಹಿತ್ ಶೀಲವಂತ್ ಕಟಾ ವಿಭಾಗದಲ್ಲಿ ಮೂರನೇ ಸ್ಥಾನ ಟಿಮ್ ಕುಮಿತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ ಅಲ್ಲದೆ ಕಲ್ಬುರ್ಗಿ ನಗರದ ಕ್ರಿಡಾ ಅಭಿಮಾನಿಗಳು ಅಧಿಕಾರಿ ವರ್ಗದವರು ರಾಜಕೀಯ ಮುಖಂಡರುಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.