ಬಾಗಲಕೋಟೆ/ರಬಕವಿ ಬನಹಟ್ಟಿ:ಹಸಿರೇ ಉಸಿರು ಉಸಿರುಗಾಗಿ ಹಸಿರು ಎಂಬ ವಾಕ್ಯದ ಮುಖಾಂತರ .
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ್ ಮೊಹಲ್ಲಾದ ಹತ್ತಿರ ಸರ್ಕಾರಿ ಉರ್ದು ಮಾದರಿ ಶಾಲೆಯಲ್ಲಿ ಕಾಡು ಬೆಳೆಸಿ ನಾಡು ಉಳಿಸಿ ಸಂಕಲ್ಪದೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಅಕ್ಬರ್ ತಾಂಬೋಳಿ,ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯೂಸೂಪ್ ಮಾಲಿಂಗಪುರ್,
ಶ್ರೀಮತಿ ಮುರಾದ್ ಮೊಮಿನ,ಉರ್ದು ಸಿಆರ್ ಪಿ ಬಾಗೇವಾಡಿ ಸರ್ ಶಾಲಾ ಮುಖ್ಯ ಗುರುಗಳು ಕರ್ನೂಲ್ ಸರ್ ಹಾಗೂ ಹಿರಿಯರಾದ ಜಾಕೀರ್ ಹುಸೇನ್,ಬಾರಿಗಡ್ಡಿ ಸಿರಾಜ್ ಮೊಮಿನ್,ಹಿರಿಯ ಶಿಕ್ಷಕರಾದ ಇಂಡಿಕರ್ ಸರ್,ಶಿಕ್ಷಕರಾದ ಸಹ ಶಿಕ್ಷಕರಾದ ಹನಗಂಡಿ ಸರ್,ಎಸ್.ಡಿ.ಎಮ್.ಸಿ ಸದಸ್ಯರು . ವಿದ್ಯಾರ್ಥಿ-ವಿದ್ಯಾರ್ಥಿನಿಯರು,ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.
ವರದಿ:ಮಹಿಬೂಬ ಬಾರಿಗಡ್ಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.