ಬಳ್ಳಾರಿ ನಗರದ ಖಾಸಗಿ ಆಸ್ಪತ್ರೆಯಾದ ಬಳ್ಳಾರಿ ಹೃದಯಲಯ ದಲ್ಲಿ ಈಗ ಹೃದಯ ರೋಗಿಗಳಿಗೆ ಎಬಿಎಆರ್ ಕೆ ಸೌಲಭ್ಯವನ್ನು ಒದಗಿಸಲಾಗುವುದೆಂದು ಆಸ್ಪತ್ರೆಯ ವೈದ್ಯರಾದ ಡಾ ಮಧು ಜುಮ್ಲಾ ಮತ್ತು ಡಾಕ್ಟರ್ ಸುನಿಲ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ತಿಳಿಸಿರುತ್ತಾರೆ ಈ ಅವಕಾಶವನ್ನು ರೋಗಿಗಳು ಬಿಪಿಎಲ್ ಪಡಿತರ ಚೀಟಿ ಮುಖಾಂತರ ಪಡೆಯಬಹುದೆಂದು ತಿಳಿಸಿದ್ದಾರೆ ಬಳ್ಳಾರಿ ಹೃದಯಾಲಯ ಆಸ್ಪತ್ರೆ ( BALLARI HRUDAYALAYA HOSPITAL) ಈಗ ಆಯುಷ್ಯಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಯ ಸೌಲಭ್ಯ (ABARK) ಹೊಂದಿದೆ. ಪಡಿತರ ಚೀಟಿ (BPL CARD) ಹೊಂದಿರುವ ಅರ್ಹ ರೋಗಿಗಳು ಹೃದಯಕ್ಕೆ ಸಂಭಂಧಿಸಿದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಕೊರಲಾಗಿದೆ ನಿಮ್ಮ ಸೇವೆಗೆ ನಾವು ಸದಾ ಸಿದ್ಧ ಎಂದು ತಿಳಿಸಿದರು.
ವೈದ್ಯ ಬಳಗ
ಡಾ.ಮಧು ಜುಮ್ಲಾ,ಡಿಎಮ್ ಕಾರ್ಡಿಯಾಕ್,ಡಾ.ಸುನಿಲ್ ಕುಮಾರ್ ಡಿ.ಎಮ್,ಕಾರ್ಡಿಯಾಕ್.
ವರದಿ ಜಾಫರ್ ಸಾಧಿಕ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.