ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಡ್ಯಾಮ್ ಗೆ ಒಳಹರಿವು ಹೆಚ್ಚಾಗಿದೆ.
ಇದರಿಂದ ಇಂದು ಡಾಕ್ಟರ್ ಸುಶೀಲಾ ಬಿ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು ಒಳಹರಿವಿನ ಹೆಚ್ಚಳ ಮತ್ತು ನದಿಯ ಹೆಚ್ಚಿನ ನೀರು ಕುರಿತು ಪರಿಶೀಲನೆ ಮಾಡಿದರು ಮತ್ತು ಅಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿದರು ನದಿಯ ಅಕ್ಕಪಕ್ಕದ ಊರುಗಳಲ್ಲಿ ಜಾನುವಾರುಗಳು ಪಂಪ್ ಸೆಟ್ ಗಳ ಕುರಿತು ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಬಸವಸಾಗರ ಡ್ಯಾಮ್ ನ ಇಂಜಿನಿಯರ್ ಗಳು ಅಧಿಕಾರಿಗಳು ಭಾಗವಹಿಸಿದ್ದರು.
ವರದಿ ಸಂತೋಷ್ ನಾಯಕ್
