ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲ್ಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಇಂದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿರುವ ಮೊಹರಂನಲ್ಲಿ
ಕ್ಯಾದಿಗುಪ್ಪ ಗ್ರಾಮಸ್ಥರು ಚುನಾವಣೆ ಸಮಯದಲ್ಲಿ ಸಕ್ಕರೆ ನೈವೇದ್ಯ ನೀಡುವುದಾಗಿ ಹೊತ್ತ ಹರಕೆಯನ್ನು ಸಂಪನ್ನಗೊಳಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು,ಗುರು ಹಿರಿಯರು,ಯುವಕರು ಹಾಜರಿದ್ದರು.
