ಬೆಂಗಳೂರು:11 ವರ್ಷಗಳ ಹಿಂದೆ ಧರ್ಮಸ್ಥಳದ ಸೌಜನ್ಯಗೌಡ ಎಂಬ 17 ವರ್ಷದ ಹುಡುಗಿಯನ್ನು ಅಪಹರಣ ಮಾಡಿಕೊಂಡು ಹೋಗಿ ಬರ್ಬರವಾಗಿ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿ ಶವವನ್ನು ಕಾಡಿನಲ್ಲಿ ಬಿಸಾಕಲಾಗಿತ್ತು ಆ ದುಷ್ಕೃತ್ಯದ ದುಷ್ಕರ್ಮಿಗಳಿಗೆ ಇಲ್ಲಿಯವರೆಗೆ ಶಿಕ್ಷೆಗೆ ಸಿಕ್ಕಿಲ್ಲ.ನೀಚ ಅಪರಾಧಿಗಳು ಯಾರೇ ಇದ್ದರೂ ಅವರು ಬಹಳ ಆರಾಮವಾಗಿ ಜನರ ಮಧ್ಯೆಯೇ ಇದ್ದಾರೆ ಈ ವಿಚಾರವಾಗಿ ರಾಜ್ಯ ಸರ್ಕಾರ ಬಹಳ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಸೌಜನ್ಯಾಗೆ ನ್ಯಾಯ ಕೊಡಬೇಕೆಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ KRS ಪಕ್ಷದ ಕಾರ್ಯಕರ್ತರು ಆಗ್ರಹಿಸಿದರು.ದಿಲೀಪ್ ದಾಸರಹಳ್ಳಿ,ಗೋಪಾಲ್ ತಿಪ್ಪೇಶ್,ಹರೀಶ್ ಬಾಬು,ಅಶ್ವಥ್,ನಾಗರಾಜ್ ಜೊತೆಯಲ್ಲಿದ್ದರು.
