
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಶ್ರೀ ರಾಜಕುಮಾರ್ ಮರತೂರಕರ್ಗ್ರೇಡ್ 2 ತಹಶೀಲ್ದಾರರುಚಿತ್ತಾಪುರ, ಜಿ.ಕಲಬುರಗಿಇವರು ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂದರ್ಭ.
ಬೆಳಗಾವಿ ಜಿಲ್ಲೆಯ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂದರ್ಭ.
ವ.ಫಾದರ್. ವಿಲ್ಸನ್ ಫರ್ನಾಂಡಿಸ್ಸಂಚಾಲಕರು ಸಂತ ಜೋಸೆಫರ ಶಿಕ್ಷಣ ಸಂಸ್ಥೆ, ಬೀದರ್ ಇವರಿಂದ “ಕರುನಾಡ ಕಂದ ಕ್ಯಾಲೆಂಡರ್” ಬಿಡುಗಡೆ ಮಾಡಿದ ಸಂದರ್ಭ.
ಶ್ರೀ ಯುತ ನಾಗಶೆಟ್ಟಿ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.) ಯ ಕಲಬುರಗಿ ಜಿಲ್ಲೆಯ ವಿಶೇಷ ಸದಸ್ಯತ್ವ ಹೊಂದಿರುತ್ತಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗ್ರೇಡ್ 1 ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರನ್ನು ನಮ್ಮ ಪ್ರತಿನಿಧಿ ಉಸ್ಮಾನ್ ಖಾನ್ ಅವರು ಭೇಟಿ ಮಾಡಿ ಕರುನಾಡ ಕಂದ ಕ್ಯಾಲೆಂಡರ್ ನೀಡಿದ ಸಂದರ್ಭ.
ಶ್ರೀ ಬಸವರಾಜ ಡಿಗ್ಗಿತಾಲ್ಲೂಕು ಪಂಚಾಯತ ಅಧಿಕಾರಿಗಳು, ಕಾಳಗಿಕಲಬುರಗಿ ಜಿಲ್ಲೆ ಇವರಿಗೆ” ಕರುನಾಡ ಕಂದ ” ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಪತ್ರಿಕೆ ನೀಡಿದ ಸಂದರ್ಭ.
ಮಾನ್ಯ ಶ್ರೀ ತಿಮ್ಮಯ್ಯ ಬಿ.ಕೆಪಿ.ಎಸ್.ಐ, ಕಾಳಗಿಕಲಬುರಗಿ ಜಿಲ್ಲೆ ಇವರಿಗೆ “ಕರುನಾಡ ಕಂದ” ಕ್ಯಾಲೆಂಡರ್ ಹಾಗೂ ಪತ್ರಿಕೆ ನೀಡಿದ ಸಂದರ್ಭ.
ಕಲಬುರಗಿ ಜಿಲ್ಲೆಯ ಕಾಳಗಿಯ ಗ್ರೇಡ್ 1 ತಹಶೀಲ್ದಾರರು ಮಾನ್ಯ ಶ್ರೀಮತಿ ಘಮಾವತಿ ರಾಠೋಡ್ ಇವರೊಂದಿಗೆ ಕರುನಾಡ ಕಂದ.
Website Design and Development By ❤ Serverhug Web Solutions