ಸರ್ಕಾರಿ ಶಾಲೆ
ಶೈಕ್ಷಣಿಕ ಅಭಿವೃದ್ಧಿ ಎಂದರೆ ಕೇವಲ ಭೌತಿಕ ಅಭಿವೃದ್ಧಿ ರಚನೆಯಲ್ಲ.ಬೌದ್ಧಿಕ ವಿಕಾಸ,ಜೀವನ ಕೌಶಲ್ಯಗಳು,ಮಾನವತೆಯ ಪೋಷಣೆಯೂ ಒಳಗೊಂಡಿವೆ ಎಂದು ಸಾಹಿತಿಗಳು,ಶೈಕ್ಷಣಿಕ ಚಿಂತಕರು ಪ್ರತಿಪಾದಿಸಿರುತ್ತಾರೆ.ಈ ರೀತಿಯ ಅಭಿವೃದ್ಧಿಯ ನೆಲೆಯನ್ನು ಗಟ್ಟಿಗೊಳಿಸಲು ಮಾತೃ ಭಾಷಾ ಕಲಿಕೆಯು ಅತ್ಯಂತ ಮಹತ್ವ ಮತ್ತು