
ಮೊದಲ ಬಂಡಾಯ ಕವಯತ್ರಿ ಅಕ್ಕಮಹಾದೇವಿ ಅಕ್ಕ
(ಅಕ್ಕನವರ ಜಯಂತಿ,ಪ್ರಯುಕ್ತ ಬರೆದ ಲೇಖನ) 12ನೇಯ ಶತಮಾನದ ಬಸವಾದಿ ಪ್ರಮಥರ ಕಾಲದ ಸಮಕಾಲಿನರು,ಜಾಗತಿಕ ಮಹಿಳೆಯರಿಗೆ ಸಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ,ಸಮಾನತೆ ಸಾರಿದ ಧೀಮಂತ ಮಹಾ ಶಿವಶರಣರೆ,ಶರಣರ ಚಳುವಳಿಯ ಪ್ರಮುಖ ಘಟ್ಟದ ರೂವಾರಿಯಾಗಿ,ಸ್ವಾಭಿಮಾನದ ಪ್ರತೀಕವಾಗಿ,ಸ್ತ್ರೀವಾದಿ ಚಳವಳಿಯಹೋರಾಟದ ನಾಯಕಿಯಾಗಿ,ಬಡವರ-ನೊಂದವರ