
ಬಿಸಿಲಿನ ತಾಪಕ್ಕೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ವಾಹನ ಸವಾರರ ಪರದಾಟ
ಕಲಬುರಗಿ:ಬಿಸಿಲುನಾಡು ಕಲಬುರಗಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದು,ಫ್ರೀ ಟ್ರಾಫಿಕ್ ಸಿಗ್ನಲ್ ಗೆ ಒತ್ತಡ ಹೇರುತ್ತಿದ್ದಾರೆ.ಹೀಗಾಗಿ ಈ ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ವೇಳೆ ಟ್ರಾಫಿಕ್ ಸಿಗ್ನಲ್ ಮುಕ್ತ ಮಾಡಬೇಕು,ಇಲ್ಲವೇ ಹಸಿರು ಶೆಡ್ ನೆಟ್ ಹಾಕಬೇಕು