
ತಲ್ಲೂರು:ಕರ್ನಾಟಕದ ಪಂಚಮುಖಿ ಕಾಶಿವಿಶ್ವನಾಥ ಕ್ಷೇತ್ರ (ಎರಡನೆಯ ಕಾಶಿ)
ಜಗದೋದ್ಧಾರಕನಾದ ಶಿವನ ವಿವಿಧ ರೂಪಗಳು ಹೆಚ್ಚಾಗಿ ಲಿಂಗರೂಪದ ಪೂಜೆಯನ್ನು ಮುಖ್ಯವಾಗಿ ಅನುಸರಿಸುತ್ತವೆ.ಯಾಕೆಂದರೆ ಅದಕ್ಕೊಂದು ಬಲವಾದ ಕಾರಣವಿದೆ.ಒಮ್ಮೆ ಶಿವನು ದೇವದಾರು ವನಕ್ಕೆ ಆಕಸ್ಮಿಕವಾಗಿ ಹೋದಾಗ ಅವನನ್ನು ಕಂಡು ಅಲ್ಲಿದ್ದ ಋಷಿ ಪತ್ನಿಯರು ಮನಸೋತು ಮರುಳಾಗುತ್ತಾರೆ.ತದನಂತರದಲ್ಲಿ ಸರಿ-ತಪ್ಪುಗಳನ್ನು