ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಲೇಖನ

ಆಯುಷ್ ಮಾನ್ ಕಾರ್ಡ್

ಕೇಂದ್ರ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಧನ ಯೋಜನೆ, ವಯವಂದನ ಯೋಜನೆ, ರೋಜ್‌ಗಾರ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳ ಪೈಕಿ ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ್

Read More »

ಸುಳ್ಳು ಮತ್ತು ಸತ್ಯ !

ಯಾವ ಸಂಗತಿಯೂ ಇದ್ದದ್ದು ಇದ್ದ ಹಾಗೆ ಕಾಣುವುದಿಲ್ಲ.ನಾವು ಅದಕ್ಕೆ ನಮ್ಮದೇ ಆದ ಬಣ್ಣ ಹಚ್ಚಿಯೇ ನೋಡುತ್ತೇವೆ.ವಾಸ್ತವವಾಗಿ ಬಣ್ಣ ಕನ್ನಡಕದ್ದು,ಕಾಣುವುದು ವಸ್ತುವಿನಲ್ಲಿ. ವಿಮಾನದಲ್ಲಿ ಹಾರುವವನು ಕೆಳಗೆ ಕಂಡಾಗ ಮನೆಗಳೆಲ್ಲ ಬೆಂಕಿಪೆಟ್ಟಿಗೆಗಳಂತೆ ಕಾಣುತ್ತದೆ. ನೆಲದಲ್ಲಿ ನಿಂತು ಮೇಲೆ

Read More »

ನನ್ನ ಅಭಿಪ್ರಾಯ

ರಾಜ್ಯದಲ್ಲಿ ಹೆಚ್ಚುತ್ತಿರುವ ಉಗ್ರ ಕೃತ್ಯಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಮುಂದೆ ಮನೆಯನ್ನು ಬಾಡಿಗೆ ಉದ್ದೇಶಕ್ಕೆ ನೀಡುವಾಗ ಪೊಲೀಸ್ ವೇರಿಫಿಕೇಶನ್ ಸರ್ಟಿಫಿಕೇಟ್ ಅನ್ನು ಪಡೆಯುವದು ಕಡ್ಡಾಯ ಮಾಡಬೇಕಿದೆ. ಏಕೆಂದರೆ ಇತ್ತೀಚಿಗೆ ತುಮಕೂರಿನ ರೈಲ್ವೇ ಉದ್ಯೋಗಿಯೊಬ್ಬರ

Read More »

ಹನಗಂಡಿ ದೇಸಾಯಿ ವಾಡೆ!

ನಾಡಿನ ವಿವಿಧ ಊರುಗಳಲ್ಲಿರುವ ಬೃಹತ್ತಾದ ವಾಡೆಗಳು ಹಲವಾರು ಚಲನಚಿತ್ರ, ಧಾರವಾಹಿಗಳ ಚಿತ್ರೀಕರಣ ಕಂಡ ಸ್ಥಳಗಳಾಗಿ ಪ್ರಸಿದ್ಧವಾಗಿವೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ವಿವಿಧ ಊರುಗಳಲ್ಲಿನ ವಾಡೆಗಳಿಗೆ ಅತಿಹೆಚ್ಚು ಬೆಳ್ಳಿತೆರೆಯ ನಂಟಿದೆ. ಜಿಲ್ಲೆಯ ಲೋಕಾಪುರ ಪಟ್ಟಣದ ದೇಸಾಯಿ

Read More »

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋ

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಗೌರವ ಕಳೆದುಕೊಳ್ಳಬ್ಯಾಡೋದೇಹಾರೋಗ್ಯವ ಕೆಡಿಸಿಕೊಳ್ಳಬ್ಯಾಡೋ !! ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಮನೆಯ ಹಾಳು ಮಾಡಬ್ಯಾಡೋಪ್ರೀತಿ ಪ್ರೇಮವ ಕಳೆದುಕೊಳ್ಳಬ್ಯಾಡೋ !! ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಸಂಬಂಧಿಗಳ ಸಹವಾಸದಿಂದ ದೂರವಾಗಬ್ಯಾಡೋಕುಡಿದು ಕಂಡ ಕಂಡವರನ್ನು ಹೀಯಾಳಿಸಬ್ಯಾಡೋ

Read More »

ಮೃತ ಪಟ್ಟ ಬಾಲಕನ ಮನೆಗೆ ಶಾಸಕ ರಾಜೂಗೌಡ ಅವರು ಬೇಟಿ

ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದ ಹಳ್ಳೆರ್ ದೊಡ್ಡಿಯಲ್ಲಿ ನಂದಪ್ಪ ಹಳ್ಳಿಗೌಡ ಎಂಬುವರ ಮೊಮ್ಮಗ ಗಂಗಾಧರ ಎಂಬ 2 ವರ್ಷದ ಬಾಲಕ ಹಾವೂಕಚ್ಚಿ ಮೃತ ಪಟ್ಟ ಸುದ್ದಿ ಕೇಳಿದ ಶಾಸಕರು ನಂದಪ್ಪ ಹಳ್ಳಿಗೌಡರ ಮನೆಗೆ ಹೋಗಿ

Read More »

ಕನಕದಾಸರು (ಕಥನ ಕವನ)

ಯಾರು ಹೋಗುತ್ತೀರಿ ಸ್ವರ್ಗಕ್ಕೆ ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರುತಮ್ಮ ತಮ್ಮ ಮುಖಾರವಿಂದವಎಲ್ಲರಿಗೂ ತಮ್ಮೊಳಗೇ ಅನುಮಾನ,ನೀ ಏನ್ ಅಂತಿಯೋ ಕನಕಎಂದರು ಗುರು ವರ್ಯರು,“ನಾ ಹೋದರೆ ಹೋದೇನು”ಅಂದರು ಕನಕದಾಸರು,ಅಂದರಾಗ ಉಳಿದ ಶಿಷ್ಯರುಕನಕನಿಗೆ ಕೊಬ್ಬು ಅತಿಯಾಯಿತು ಅದಕ್ಕೆ

Read More »

ದಾಸ ಶ್ರೇಷ್ಠ ಕನಕದಾಸರ ಸಂಕ್ಷಿಪ್ತ ಪರಿಚಯ

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು ಕನಕದಾಸರು ಬರೀ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ

Read More »

ಗೌರಿ ಹುಣ್ಣಿಮೆಯ ಸಂಭ್ರಮ ಹೆಚ್ಚಿಸಿದ ಸಕ್ಕರೆ ಆರತಿಗಳು

ಉತ್ತರ ಕರ್ನಾಟಕ ತನ್ನದೇ ಆದ ಆಚರಣೆ ಸಂಸ್ಕೃತಿಯಿಂದ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಭಾವೈಕ್ಯತೆಯ ಸಾರವನ್ನು ಸಾರುವ ಮೋಹರಂ ಆಚರಣೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಗೌರಿ ಹುಣ್ಣಿಮೆಯ ಆಚರಣೆಯು ಹಲವಾರು ವಿಶಿಷ್ಟವಾದ ವಿಶೇಷತೆಗಳನ್ನು

Read More »

ಹೌದು, ಬದಲಾಸಬೇಕಾದದು ಜೀವನಶೈಲಿನ್ನು, ಆಹಾರ ಪದ್ದತಿಯನ್ನಲ್ಲ

ಗುರುಗಳು ಮನೆಗೆ ಬಂದಿದ್ದರು. ಗುರುಗಳು ಮನೆಗೆ ಬಂದಿದ್ದರು.ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು.ಎರಡನೇ ತುತ್ತು ಬಾಯಿಗಿಡುತ್ತಿದ್ದಂತೆ ಗುರುಗಳು ಇದಾವ ಧಾನ್ಯ ಎಂದು ಕೇಳಿದರು.ಮಿಲ್ಲೆಟ್ಸ್. ಇದು ‘ಸಾಮೆ’ ಅಂದೆ.ಇದನ್ನೇಕೆ ತಿನ್ನುತ್ತಿದ್ದೀಯ ಎಂದು ಕೇಳಿದರು.ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ

Read More »