
ಹೊಟ್ಟೆ ತುಂಬಿದವರಿಗೆ ಹಸಿದವರ ಮನೆಯ ತಟ್ಟೆಗಳು ಮಾನವಿಯತೆ ಎಚ್ಚರಿಸುವ ಕನ್ನಡಿಯಾಗಲಿ
ಕಾಂಗ್ರೆಸ್ ಪಕ್ಷದವರು ತನ್ನ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದಾಗ ಬಹಳಷ್ಟು ಜನ ಅದನ್ನ ವಿರೋಧಿಸಿದರು.ಜನ ಸೊಂಬೇರಿಗಳಾಗುತ್ತಾರೆ ಎಂದು ಹಂಗಿಸಿದರು10 ಕೆಜಿ ಅಕ್ಕಿ ನೀಡಿದರೆ ಜನ ಕೂಲಿ ಕೆಲಸಕ್ಕೆ ಬರುತ್ತಾರಾ.?ಎಂದು ಪ್ರಶ್ನಿಸಿದರು