ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲೇಖನ

ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಅಕ್ಕ

ಹನ್ನೆರಡನೆಯ ಶತಮಾನದ ಬಸವಾದಿ ಪ್ರಥಮರ ಕಾಲದ ಸಮಕಾಲೀನರು, ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ ಧೀಮಂತ ಮಹಾ ಶಿವಶರಣರೆ, ಶರಣರ ಚಳುವಳಿಯ ಪ್ರಮುಖ ಘಟ್ಟದ ರೂವಾರಿಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳುವಳಿಯಹೋರಾಟದ

Read More »

ಆದರ್ಶ ಶಿಕ್ಷಕ ಸಮಾಜ ಸೇವಕ ಬಾಬುರಾವ ದಾನಿ

ಒಬ್ಬ ಆದರ್ಶ ಶಿಕ್ಷಕನಾದವನು ಶಿಕ್ಷಣ ಎನ್ನುವ ಪ್ರಪಂಚದಲ್ಲಿ ಜ್ಞಾನ ನೀಡುವ ಬೆಳಕಿನ ದೀಪವಾಗಿ ವಿದ್ಯಾರ್ಥಿ ಗಳಿಗೆ ಸದಾಕಾಲ ಮಾರ್ಗದರ್ಶಿಯಾಗಿರುತ್ತಾನೆ. ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದ ಮೂಲಕ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕನಿಗಿದೆ. ಅಂತಃ

Read More »

ಸಾಮಾಜಿಕ ಬದಲಾವಣೆಯ ಹರಿಕಾರ ಬಾಬು ಜಗಜೀವನ್ ರಾಮ್

ಸ್ವಾತಂತ್ರ್ಯ ಹೋರಾಟಗಾರ, ಹಸಿರು ಕ್ರಾಂತಿಯ ಹರಿಕಾರ, ಬಡವರ ಹಸಿವು ನೀಗಿಸಿದ ಮಹಾನ್ ಪುರುಷ, ಬಾಬು ಜಗಜೀವನ್ ರಾಮ್ ಅವರ ( ಏಪ್ರಿಲ್ 5) 115 ನೇ ಜನ್ಮ ದಿನಾಚರಣೆ. ಬಾಬೂಜಿ ಎಂದೇ ಜನಪ್ರಿಯರಾದ ಜಗಜೀವನ

Read More »

ಪುರಂದರ ದಾಸರು

ಪುರಂದರ ದಾಸರ ಕೃತಿಗಳಲ್ಲಿ ನವರಸ ಝೇಂಕಾರ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರು ಸುಮಾರು ಐದು ಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿದ್ದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸಿದೇ ಇರುವ

Read More »

ನಾಳೆ ಶಾಂತಿ, ಸೌಹಾರ್ದ ಸಾರುವ ಪವಿತ್ರ ರಂಜಾನ್‌ ಹಬ್ಬ

ಬಳ್ಳಾರಿ / ಕಂಪ್ಲಿ : ಚಂದ್ರನ ದರ್ಶನಗೊಂಡಿದೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕು ಸೇರಿದಂತೆ ನಾಳೆ ಏಪ್ರಿಲ್ 1ರಂದು ಸೋಮವಾರ ರಂಜಾನ್ ಹಬ್ಬವನ್ನುಆಚರಣೆ ಮಾಡಲು ಸೂಚಿಸಲಾಗಿದೆ. 30 ದಿನದ ಉಪವಾಸ ವ್ರತ ಇಂದು

Read More »

ಯುಗಾದಿಯಂದು ಏರಿಸುವ ಬ್ರಹ್ಮಧ್ವಜದ ಮಹತ್ವ

ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದ್ದರಿಂದ ಧರ್ಮಶಾಸ್ತ್ರದಲ್ಲಿ ಧ್ವಜಕ್ಕೆ ‘ಬ್ರಹ್ಮಧ್ವಜ’ ಎನ್ನುತ್ತಾರೆ. ಇದಕ್ಕೆ ಕೆಲವು ಜನರು ‘ಇಂದ್ರಧ್ವಜ’ ಎಂದೂ ಹೇಳುತ್ತಾರೆ. ಧ್ವಜವು ಯಾವುದರ ಪ್ರತೀಕವಾಗಿದೆ! ಧ್ವಜವು ವಿಜಯದ ಮತ್ತು ಆನಂದದ ಪ್ರತೀಕವಾಗಿದೆ, ಆದುದರಿಂದ ಮನೆಮನೆಗಳಲ್ಲಿ

Read More »

ಏಪ್ರಿಲ್ ಕೂಲ್ ಆಚರಿಸಿ ಪರಿಸರ ಉಳಿಸಿ

ಎಲ್ಲೆಂದರಲ್ಲಿ ಬಿಸಿಲ ಬೇಗೆಯಲ್ಲಿ ನರಳಾಡುವ  ಜೀವಿಗಳು ಮನಕಲುಕುವ ದೃಶ್ಯ ನೋವು ಉಂಟುಮಾಡುತ್ತದೆ ಇವುಗಳ ಮಧ್ಯೆ ಏಪ್ರಿಲ್ ಫೂಲ್ ಆಚರಣೆ ಬೇಕೇ?ಮಾನವರಾದ ನಾವು ಎತ್ತ ಸಾಗುತ್ತಿದ್ದೇವೆ ? ಸ್ವಾರ್ಥ ಪರ ಜೀವನ ಅವನತಿಗೆ ಕಾರಣ ಎಂಬುದು

Read More »

ಮಾಂಸಪ್ರಿಯರಿಗೊಂದು ಎಚ್ಚರಿಕೆ ಗಂಟೆ

ವಿಶೇಷ ವರದಿ :ಜಿಲಾನ್ ಸಾಬ್ ಬಡಿಗೇರ. ನೀವು ಖರೀದಿಸುವ ಮಟನ್ ಒಳ್ಳೆಯದೇ, ತಾಜಾ ಆಗಿದೆಯಾ ಎಂದು ತಿಳಿಯುವುದು ಹೇಗೆ?ಭಾನುವಾರ ಬಂತೆಂದರೆ ಮನೆಯಲ್ಲಿ ಮಟನ್ ಇದ್ದೇ ಇರಬೇಕು ಮಟನ್ ತಿನ್ನುವವರು ಬಹಳಷ್ಟು ಜನರಿದ್ದಾರೆ. ಇತ್ತೀಚಿಗೆ ಬರ್ಡ್

Read More »

ಹುತಾತ್ಮರ ದಿನ: ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ದಿನ

ಸೌಂಡರ್ ಹತ್ಯೆ ಪ್ರಕರಣಕ್ಕೆ ನಿಗದಿತ ಸಮಯಕ್ಕಿಂತ 11 ಗಂಟೆಗಳ ಮೊದಲು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಲಾಯಿತು. ಅವರನ್ನು ಗಲ್ಲಿಗೇರಿಸಿದ ದಿನವನ್ನು ದೇಶಾದ್ಯಂತ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಭಗತ್ ಸಿಂಗ್ ಒಬ್ಬ

Read More »

ಇದು ಬರೀ ಜಾನಪದ ಅಲ್ಲ ಜ್ಞಾನಪದ..!!

ಲೇಖಕರು:- ಶ್ರೀ ಡಾ||ಜೀವನಸಾಬ ವಾಲಿಕಾರ ಬಿನ್ನಾಳಪುಟಗಳು:- 135.ಬೆಲೆ:- 200 ರೂ.ಗಳು.ಪ್ರಕಾಶಕರು:- ಜೀಶಾನ್ ಪ್ರಕಾಶನ ಬಿನ್ನಾಳ. ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ದಿನಾಂಕ 5ನೇ ಜನವರಿ 2025 ರಂದು ಡಾ|| ಜೀವನಸಾಬ

Read More »
error: Content is protected !!